ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


204 ಮಹಾಭಾರತ [ಸಭಾಪರ್ವ ಪನ್ನ ಸತ್ಪರು ಮರಳಿದರು ಪ್ರತಿ ಪನ್ನ ಸತ್ಯ 1 ವಿಳಾಸನೊಪ್ಪಿದನಿಂದ್ಯವಿಭವದಲಿ || V ರಾಜವರ್ಗವು ಬಹುಮಾನಿತವಾಗಿ ಪುಯಾಣ ಮಾಡಿದುದು, ರಾಜವರ್ಗವನವರವರ ನಿಜ ತೇಜಮಾನೋಚಿತದಿ ಗಜರಥ ವಾಜಿವಿವಿಧಾಭರಣವಸನವಧೂಕದಂಬದಲಿ | ಆಜಗತ್ಪತಿ ವುತಿಯೆ ಪಾರ್ಥಿವ ರಾಜಿಯನು ಮನ್ನಿಸಿ ಯುಧಿಷ್ಟಿರ ರಾಜನನುಜರ ಕಡಿ ಕಳುಹಿಸಿದನು ಮಹೀಶರರ || ೯ ಫಲುಗುಣನು ಧೃತರಾಷ್ಟ್ಯ ಭೀಷ್ಕರ ಕಳುಹಿದನು ಗುರು ಗುರುತನೂಜರ ಬತಿಯೊಳನಿಂಜ ಬಂದನಾಕ್ಷಸನೊಡನೆ ಸಹದೇವ | ಬತಿದಿದಿದ ನಕುಲನಾಸಾ ಬಲನ ಸೈಂಧವಶರನು ಕೋ ಸಲವಿರಾಟದ್ರುಪದಭಗದತ್ತಾದಿಭೂಪತಿಯ || ಅರಸ ಕೇಳ್ಳ ಪಾಂಡ್ಯಭೂಮಿಯಾ ಶೂರಕಳಿಂಗಪ್ರಮುಖತೆಂಕಣ ಧರಣಿಪರ ಬಳಿಯಲಿ ಘಟೋತ್ಕಚಯೋಜನಾಂತರವ | ವರಕುಮಾರರು ನಿಖಿಳಪ್ಪ ಶೂರರನವರವರುಚಿತದಲಿ ಸ” ತರಿಸಿ ಮರಳಿಯೆ ಒಂದರಿಂದ್ರಪ್ರಸ್ಥಪುರವರಕೆ || ೧೧ ಪಾಂಡವರನ್ನು ಕುರಿತು ಯಾಗಸಿದ್ಧಿಯಾಯಿತೆ ಎಂದು ಶ್ರೀಕೃಷ್ಣನ ಪ್ರಶ್ನೆ. ಕರೆಸಿದನು ಹರಿ ಪಾಂಡುಪುತ್ರರ ನರಸಿಸಹಿತೇಕಾಂತಭವನದೊ


1 ಯಜ್ಞ, ಡ.