ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

286 9 ಅ ಅ ) ನ ಮಹಾಭಾರತ [ಸಭಾಪರ್ವ ಶಿಶು ವೊಅಲಿದರೆ ಕಂಬದಲಿ ತೋ ಮಿಸಿದ ಕರುಣಾಜಲಧಿಯೇ ಪಾ ಲಿಸಿದೆಲಾ ಪಾಂಡವರನೆಂದನು ಹೊರ ಚರಣದಲಿ ೧೫ ಶ್ರೀಕೃಷ್ಣನು ಸಂತೋಷದಿಂದ ಧರಾಯನನ್ನು ನೋಡಿ ಆಲಿಂಗಿಸುವಿಕೆ ಏಜೆನುತ ತೆಗೆದಪ್ಪಿದನು ಕರು | ಣಾಳು ಪರಿತೋಪಶ್ರಪೂರ್ಣ ಶಾಲಲೋಚನ ನೋಡಿದನು ತನ್ನ ವರನೊಲವಿನಲಿ | ದ್ರ ದಿಗೆ ಶ್ರೀಕೃಷ್ಣನ ಉಪದೇಶ ಬಾಲಕಿಯ ಬಾ ತಂಗಿ ಬಾ ನೀ ಲಾಳಕಿಯೆ ಬಾರೆನುತ ಮಿಗೆ ಸಾಂ ಚಾಲಿಯನು ಕರೆದಸುರರಿಪು ಮನ್ನಿಸಿದನುಚಿತದಲಿ || ೧೬ ನಂಬದಿರು ಸಿರಿಯನು ಪತಿವ್ರತೆ ಯೆಂಬರಿಗೆ ನೀ ಗುರು ವಿಷಾದವಿ ಡಂಬವರುಷಂಗಳಲಿ ನೀನಿಹುದೆಕಚಿತ್ತದಲಿ | ತುಂಬುವುದು ಒತ್ತುವುದು ರಾಜ್ಯದ ಡೋಂಟದಲ್ಲಿ 1 ಮೇಖಲೆಯ ಹರಪ್ಪಾ ಡಂಬರವಿದೆಂದಸುರರಿಪು ಸೂಚಿಸಿದನಂಗನೆಗೆ !! ವಿಷವ ಗೆಲಿದಿರಿ ಹಿಂದೆ ಕಿಚ್ಚಿನ ದೆಸೆಯಲುಣಿದಿ ದಾಯಿಗಳು ದು ರ್ವ್ಯಸನಿಗಳು ದುಸ್ಸಹವು ನಿಮ್ಮ ಬ್ಲ್ಯುದಯವಹಿತರಿಗೆ || ವಿಷಮವಿದುವೇ ದೂತಮೃಗಯಾ ವ್ಯಸನ ಪಾರ್ಥಿವಜಾತಿಗಿದು ದು ರ್ವ್ಯಸನವಿದಅಲಿ ನೆಗ್ಗಿ ದರು ನಳದಶರಥಾದಿಗಳು | ೧v ೧೩ 1 ರೂಂಬು ಹರಿ, ಕ, ಕ, ಚ,