ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


208 ಮಹಾಭಾರತ fಸಭಾಪರ್ವ ಭೂಸುರಾಶೀರ್ವಾದದಲಿ ಲ ಕಿಶ ಪಯಣವ ಮಾಡಿದನು ಕ ಟ್ರಾಸುರದಿದಖಿದುವು ಘನಗಂಭೀರಛೇರಿಗಳು | ೦೧ ದೇಶದಲಿ ಕಾಲದಲಿ ದೆಸೆಯಲಿ ರಾಶಿಯಲಿ ತಾರಾಗಹಾದಿಗ ಲೈಸರಲಿ ತಾ ತನ್ನ ಚೇಷ್ಟೆಗಳಿವರ ವರ್ತನಕೆ | ಈಸು ಮಹಿಮೆಯ ಮೆಯಿಸಿ ಲೋಕವಿ ಳಾಸಚೇಷ್ಟೆಯನನುಕರಿಸಿ ನರ ವೇಷವನು ನಟಿಸಿದನು ಹರಿ ಹೂಆದ ನಿನ್ನ ತಿಯ || ೨೩ ಬಲ ವಿಡೂರಥ ಸಾಂಬ ಸಾತ್ಯಕಿ ದಳಪತಿಪ್ರದ್ಯುಮ್ನ ಯಾದವ ಕುಲಸಚಿವನಕರನುದ್ದ ವಚಾರುಕೃತವರ್ಮ | ಚಲಪತಾಕೆಯ ರಥನಿಕರದ 1 ಗ್ರಳಯ ಗಜವಾಜಿಗಳ ಸಂದಣಿ ಯೊಳಗೆ ನಡೆದರು ಕೃಷ್ಣ ರಾಯನ ರಥದ ಬಸಿನಲಿ || .c8 ಕೃಷ್ಟವಿರಹದಿಂದ ಧರ್ಮರಾಯನ ದುಃಖ, ಅನುಜತನುಜರು ಸಹಿತ ಕುಂತೀ ತನಯ ದೂರಕೆ ಕಳುಹಿ ಮರಳಿಯೆ ಮನೆಗೆ ಬಂದನು ಕೃಷ್ಣ ವಿರಹವಿಷಾದಖೇದದಲಿ | ಮುನಿಪವೇದವ್ಯಾಸಧಮೀರ ನನುಕರಿಸಿ ದಾಹಿಸುವ ದುಗಡವ ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ || ೨ ಅಸುರರಿಪು ಕೃಪೆಯಿಂದ ನಿರ್ವಾ ಹಿಸಿದನೀಯ ವನು ಪೂರ್ವದ ೬ ೧ | ® -- - - - - - - - - - - - - - 1 ನಿಖಿಳ ರಥದ ಡ.