ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

212 ಮಹಾಭಾರತ ಮಹಾಭಾರತ [ಸಭಾಪರ್ವ [ಸಭಾಪರ್ವ' ಹ ದಿ ಮ ರ ನೆ ಯ ಸ ೦ ಧಿ . ಸೂಚನೆ. ಕಾಲಪಾಶಾಕರ್ಮದಲಿ ಭೂ ಪಾಲನಿಂದ್ರಪ್ರಸ್ಥನಗರಿಯ ಬೀಜಕೊಂಡನು ಬಂದು ಹೊಕ್ಕನು ಹಸ್ತಿನಾಪುರವ | ದುರ್ಯೋಧನನು ಅಸೂಯೆಯಿಂದ ದುಃಖದಿಂದಿರುವಿಕ ಕೇಳು ಜನಮೇಜಯ ಧರಿತ್ರೀ ಪಾಲ ಕೌರವರಾಯನಿತ್ತಲು ಮೇಲುಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮುಖದ | ತಾಳುಗೆಯ ನಿರ್ದವದ ಮತ್ಸರ ದೇಟಿಗೆಯಲಿಕ್ಕಡಿಯ ಮನದ ನೃ ಪಾಲ ಹೊಕ್ಕನು ನಡುವಿರುಳು ನಿಜರಾಜಮಂದಿರವ || ೧ ಆರತಿಯ ಗಣಿಕೆಯರ ಪಾಯವ ಧಾರು ಸೂತಾಯತರ ಸುಳಿವು ಪ್ರಾರತಿಯ ದಾದಿಯರ ಮಂಗಳವಚನದೈದೆಯರ | ದೂರದಲಿ ನಿಲಿಸಿದನು ಭಂಗದ ಭಾರಣೆಯ ಬಿಸುಸುಯ್ ಸೂಚಿಯ ಸರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ || ೧

  • ಆರತಿಯ ಗಣಿಕೆಯರ ಸುಳವು

ಬ್ಲಾರತಿಯ ದಾದಿಯರ ಪಾಯವ ಧಾರು ಸೂಟಾಯತರ ಮಂಗಳವಚನಗೈದೆಯರ ಚ ಟ ||