ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


214 ಮಹಾಭಾರತ [ಸಭಾವರ್ಪ ತಮತಮಗೆ ಬಿರುದುಗಳ ಗಣಿಕಾ ರಮಣವೆರದ ಹೆಚ್ಚು ಕುಂದಿನ ಸಮರಭಟರಿದಾಡಿದರು ನಿರ್ನಾಮಭಾವದಲಿ | ದುರ್ಯೋಧನನ ವಿಷಯದಲ್ಲಿ ಜನತೆ ನಾನಾವಿಧ ಊಹ ಪ್ರಾಣಶೋಪಿತನೆಂದು ಕೆಲಬರು ಕಾಣೆವರಸನನೆಂದು ಕೆಲರ ಕೀಣರೋಗಿತನೆಂದು ಕೆಲರು ವಿಷಪ್ರಯೋಗದಲಿ | ಸೆಣಚೇಪ್ಪಿತನೆಂದು ಕೆಲವರು ಜಾಣರೂಹೆಯು ಜನದ ನೆನಹಿನ ಸಾಣೆಯಲಿ ಸವೆಯಿತ್ತು ಕೌರವನ್ನಪನ ನಿರ್ದೆಶ || ದೇಶ ಅರಾಜಕವಾಯಿತೆಂದು ಭೀಷ್ಮಾದಿಗಳಿರಲು ಶಕುನಿಯ ಆಗಮನ. ಅಕಟ ಕೌರವರಾಯ ರಾಜ ನಕಶಿರೋಮಣಿ ಯಿರಲು ಧರೆ ರಾ ಜಕವಿಹೀನ ವಿಡಂಬವಾಯ್ಕೆ ಶಿವ ಶಿವಾ ಯೆನುತ | ಸಕಲಜನ ಭೀಷ್ಮಾದಿ ' ಮಂತ್ರಿ ಪ್ರಕರ ಚಿಂತಾಂಮಿಧಿಯೊಳದ್ದಿರೆ ಶಕುನಿ ಬಂದನು ಕೇರಿ ರಾಜಮಂದಿರಕೆ || ಕರೆದು ಬಾಗಿಲವರ್ಗೆ ತನ್ನ ಯ | ಬರವನರುಹಿದೊಡವರು ರಾಯನ ಹೊರೆಗೆ ಬಂದರು ನುಡಿದರಂಗೈತಳದ ಬಾಳಲಿ | ಅರಸ ಬಿನ್ನಹ ಮಾವದೇವರು ದರುಶನಾರ್ಥಿಗಳನಲು ಮನದಲಿ ಕುರುನ್ನ ಪತಿ ಚಿಂತಿಸುತ ಬರಹೇವೆಂದು ನೇಮಿಸಿದ | ೯ ದಿ 1 ದಳನಾಯಕರು, ಚ ಟ,