ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೩) ದ್ಯೋತಪರ್ವ ದೂತಪರ್ವ 216 215 ಶಕುನಿಯು ಈ ಆ ಕಾರಣವೇನೆಂದು ದುರ್ಯೋಧನ ನನ್ನು ಕೇಳುವಿಕೆ, +

೧೦ ಹೊಕ್ಕನೀತನು ಕೌರವೇಂದ್ರನ ನೆಕ್ಕಟೆಯಲಿರೆ ಕಂಡು ನುಡಿಸಿದ ನಕ್ಕಜದ ರುಜೆ ಯೇನು ಮಾನಸವೋ ಶರೀರಜವೋ | ಮುಕ್ಕುಳಿಸಿ ಕೊಂಡಿರದಿರಾರಿಗೆ ಸಿಕ್ಕಿದೆಯೊ ಸೀಮಂತಿನಿಯರಿಗೆ ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟ್ರ ನಾಣೆಂದ ॥ ಮಾವ ನೀವೆ ಮರುಳಾದಿರೇ ಯೆನ ಗಾವ ರುಜೆ ಯಿಲ್ಲಂಗನೆಯರು ಜೀವಿಯೇ ತಾನಖಿಯಿರೇ ನೀವೀಸುಕಾಲದಲಿ | ನೋವು ಬೇಬಿನಗೆ ನಿಳಯಕೆ ನೀವು ಬಿಜಯಂಗೈವುದಂತ ರ್ಭಾವವಕ್ಷ್ಮೀ ಯನೇಕೆ ಬೆದಕುವಿರೆಂದನಾಭೂಪ ! ಏನು ನಿನ್ನಂತಸ್ಥಹೃದಯಕ್ಕೆ ಶಾನುಸಂಭವವೇಕೆ ನುಡಿ ದು ಮ್ಯಾನ ಬೇಡೆನ್ನಾಣೆನುತ ಸಂತೈಸಿದನು ನೃಪನ | ಶಕುನಿ ದುರ್ಯೋಧನರ ಸಂವಾದ ಏನು ಭಯಬೇಡಿನ್ನೆ ನಲು ಯಮ ಸೂನುವೈಭವವ ದಗ್ಗ ಮ ನೋನುಭಾವವನೇಕೆ ನುಡಿಸುವಿರೆಂದನಾಭೂಪ | ಹೇಳು ಹೇಟೇನೇನು ಪಾಂಡುನ್ನ ಪಾಲಪುತ್ರರ ವಿಭವವ ಜ್ವಾಲೆಯಲಿ ಮನ ಬಂದುದೇ ಶಿವ ಶಿವ ವಿಚಿತ್ರವಲ | ೧೧ ೧೦