ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


216 ಮಹಾಭಾರತ [ಸಭಾಪರ್ವ ಪಾಲಕನು ಧರ್ಮಜನು ಮಿಗೆ ಕ ಟ್ಟಾಳುಗಳ ಭೀವಾರ್ಜ್ನರು ಬೆ ೪ಾಳಹದ್ದುಗೆಯವರ ಸಿರಿ ಕೇಳಂದನಾಶಕುನಿ 1 | ೧೩ | ಪುರದ ಸಿರಿಯನು ಯಾಗದೋದವನು ಹರಿಯ ಕರುಣೋದಯವನಾಸೆ ದರರ ದರ್ಪದೊಳಸೆವ ಯಮಸುತನಖಿಳ ವೈಭವವ | ವರಸಭಾಮಂಟಪದಿ ನೆರೆದಿ ರಸುಮಕ್ಕಳ ವಾರವಧುಗಳ ಪರವಹರ್ಷವ ಕಂಡು ನೊಂದೆನು ಮಾವ ಕೇಳೆಂದ || ೧೪ | ನಿನ್ನ ನಡತೆ ಯುಕ್ತವಲ್ಲೆಂದು ಶಕುನಿಯು ಹೇಳಲಾಗಿ ದುರ್ಯೋಧನನ ಪತನ ಅವರು ಪಿತ್ರಾರ್ಜಿತದ ರಾಜ್ಯ ಪ್ರವರಪಾತ್ರರು ನಿನ್ನ ಸೂಯೆಯ ಕವಲುಮನದ ಕುಠಾರಬುದ್ದಿಯ ಕಲುಪಭಾವನೆಯ | ವಿವರಣವನವರೆತ್ತ ಬಲ್ಲರು” ಶಿವ ಶಿವಾ ಭುವನೈಕಮಾನ್ಯರ ನವಗಡಿ: ನಂದನಾಶಕುನಿ || ಧಿ ೧೫ ಲೇಸು ಬಿಜಯಂಗೈಯಿ ನೀವೆ ನ್ಯಾ ಶಯಾಗಿ 2 ಯನೇಕೆ ಕೆಣಕುವಿ ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ | ಈಸು ನುಡಿವರೆ ಮಾವ ಯೆನುತ ಮ ಹೀಶ ಕಂಬನಿದುಂಬಿ ನೆನಹಿನ ಬೇಸರಿಕೆ ಬಿಸುಸುಯ್ದು ದೊಪ್ಪನೆ ಕೆಡೆದನವನಿಯಲಿ || ೧೬ 1 ಹೈಸಲೇ ಪಾಂಡವರ ಸರಿಯೆಂದ, ಚ, 2 ಸಜಾ, ಕ ಖ ಜ,