ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0ܩ 218 ಮಹಾಭಾರತ [ಸಭಾಪರ್ವ ಅಪದೆಸೆಗೆ 1 ಭಯಗೊಳ್ಳದಿರು ನಿ ಸ್ಮರೆಯಲಿರು ಗುರುಭೀಷ್ಮವಿದುರಾ ? ದೃಪದರ ಕೈಕೊಳ್ಳದಿರು ನೀನೆಂದನಾಶಕುನಿ || ೧೦ ಎನ್ನ ಬಹುಮಾನಾವಮಾನವು ನಿನ್ನ ದೈ ಸಲೆ ಮಾವ ನೀ ಸಂ ಪನ್ನ ಕೃತ್ರಿಮವಿದ್ಯನಾದರೆ ರಚಿಸು 3 ಸಾಕಿದನು | ಎಪ್ಪ ನಿಗೆ ಹೇಳೆಂದು ಶಕುನಿಯ ಹೇಳಿಕೆ, ಅನ್ನಿ ಗರಿಗಸುರದಿರು ನಮ್ಮವ ರೆನ್ನದಿರು ವಿದುರಾದಿಗಳನುಪ ಪನ್ನ ಮಂತ್ರವನಹು ಬೊಪ್ಪಂಗೆಂದನಾಭೂಪ || ನೀನಹು ನಿನ್ನಯ ಮತಿಗೆ ಟ್ಯಾನರೇಂದ್ರನ ಕರೆಸಿ ಕೊಟ್ಟರೆ ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ || ನೀನೇ ಹೇಳ: ದು ದುರ್ಯೋಧನನ ಉತ್ತರ. ನಿ?ನೆ ಹೊಗೀ ಯೆನ್ನ ಕಡು ದು ಮ್ಯಾನವನು ಬೆಪ್ಪಂಗೆ ನುಡಿದರೆ ತಾನೆ ಕರೆಸುವನುಹುವೆನು ಜನಕಂಗೆ ನಿಜಮತವ 4 || ೦c ಶಕುನಿಯು ಬಂದು ದುರ್ಯೋಧನನ ವಿಷಯವನ್ನು ಹೇಳುವಿಕೆ, ಅಹುದು ಬತಿಕೇನೆನುತ ಬಂದನು ಕುಹಕಮತಿ ಧೃತರಾಷ್ಟ್ರ ನರಮನೆ ಗಿಹಸಮಯದಲಿ ಹೊಕ್ಕನಂದೇಕಾಂತ ಭವನದಲಿ | --. 1 ಜನಕ, ಕ ಖ. ಹ 3 ತೊಡಕ್ಷು ಚ . 2 ಮೊದಲಾದ, ಕ. ೩, 4 ಬಟಕಂದನಾನ ಪತಿ, ಕ ಖ.