ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


220 ಮಹಾಭಾರತ [ಸಭಾಪರ್ವ ಹೇಅಲಮೈನು ನೀವು ಧರ್ಮದ ಕೂಟಿಯಲಿ ಸಿಲುಕಿದವರೆನ್ನನು ಖಳನೆಂಬಿರಿ ಕಪ್ಪನೆಂಬಿರಸೂಯನೆಂಬಿರಲೆ | ಸಂಲಭಂಜಿಕೆಯಾಯ್ತು ತನ್ನ ಯ 1 ಬಾಟಿಕೆಯ ಬೇಳಂಬವೇತಕೆ ಕೇಳುವಿರಿ ನೀವೆನುತ ಸುಯ್ಯನು ತುಂಬಿ ಕಂಬನಿಯ || ೦೭ ಮುನಿಚರಿತ್ರರು ನೀವು ರಾಜಸ ತನದ ಮದದಲಿ ಲೋಕಯಾತ್ರೆಯ ನನುಸರಿಸುವುವರಾವು ನೀವೇ ಭೋಗನಿಸ್ಸಹರು || ಅನುದಿವಸ ರಾಗಿಗಳು ನಾವೆ ಮೃನುಮತವ ಪಾಲಿಸುವರಾರೆಂ ದೆನುತ ಸುದ್ಧನು ಮುಗಿ ಬೈದನು ತನ್ನ ದುಷ್ಕೃತವ || V ಈಸು ಕಳವಳವೇನು ಚಿತ್ರದ ಬೈಸಿಕೆಗೆ ಡೊಳ್ಳಾಸವೇಕೆ ವಿ | ೪ಾಸಕೋಣೆಯವೇನು ಹೇಟಾ ನೆನಹಿನಭಿರುಚಿಯ || ವಾಸಿಗಳ ಪರಿವಿಡಿಯ ನೆನ್ನಲಿ ಸೂಸಬಾರದೆ ನಿನ್ನ ಹರುಷಕೆ ಹೈಸರವದೇನೆಂದು ಬೆಸಗೊಂಡನು ಸುಯೋಧನನ || ೦೯ ಪಾಂಡವರ ವೈಭವವೆ ಕಾರಣವೆಂದು ಹೇಳಿ ವೈಭವವನ್ನು ಹೇಳಿದುದು, ಏನನೆಂಬೆನು ಬೊಪ್ಪ ಕುಂತೀ ಸೂನುಗಳ ಸಾಮರ್ಥ್ಯಪಣವನು ದಾನವಾರಿಯ ಹಾಸುಹೊಕ್ಕಿನ ಸೌಖ್ಯ ಸಂಗತಿಯ || 1 ನಮ್ಮಯ, ೩, 2 ಪೈಸರವ, ಕೆ,