ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

248 ಮಹಾಭಾರತ [ಸಭಾಪರ್ವ ಹರಿವ ಯಮುನಾನದಿಯನಲ್ಲಿಗೆ ಕರೆಸಿದವರಾರೆನಲು ಮನಬಂ ಧುರದ ಬೆಳಗಿನ ಲಹರಿ ಮುರಿದುದು ತನ್ನ ಜಾಣುಮೆಯ ೩೪ ಹೊಕ್ಕಸಾಲಲಿ ಹೊಳವ ಮಣಿರುಚಿ ಮುಕ್ಕುಳಿಸಿದುವು ಕಂಗಳನು ನಡೆ ನೀಡಿದರೆ ಮುಖದೊಳಸರಿದುವಾಲಿಗಳು | ಉಕ್ಕುವಮಲಚ್ಛವಿಗಳಲಿ ಮನ ಸಿಕ್ಕಿ ಹೋಳಬಂದುದು ವಿವೇಕವ ಡೊಕ್ಕರಿಸಿ ಕೆಡಹಿದುವು ಬಹುವಿಧರತ್ನ ಕಾಂತಿಗಳು | ೩೫ ಹಿಡಿದುವೆನ್ನೂ ಹೆಯನು ಮಣಿರುಚಿ ಅಡತರದೊಳಿಕ್ಕಿದುವು ಭಿತ್ತಿಯ ಬಿಡೆಯದಲಿ ಝಳಪಿಸುವ ನೀಲದ ಮಣಿಯ ಲಹರಿಯಲಿ | ತಡಿಯ ಕಾಣೆನು ತಳಿತಕಾಂತಿಯ ಕಡಲ ವಿಮಲಸ್ಪಟಿಕಜಲದಲಿ ಮಿಡುಕಲಂಜೆದುವಂತ್ರಿಗಳು ನರನಾಥ ಕೇಳಂದ || ೩೬ ಸ್ಥಳವೆ ಜಲರೂಪದಲಿ ಜಲವೇ ಸ್ಥಳದ ಮಾಡಿನಲಿದ್ದುದದು ಕೆಲ ಬಲದ ಭಿತ್ತಿಯ ಕಂಭ ಕಂಭದ ನಡುವೆ ಭಿತ್ತಿಗಳ 3 || ಹೊಳವನೇ 4 ಕಂಡೆನು ವಿವೇಕದ ಕಳಿವು ಚಿತ್ರದ ಸೆಖೆ ದುಹಾರದೊ ಳುಅದುವಕ್ಷಿಗಳಿಂತು ಸೋತೆನು ತಾತ ಕೇಳಂದ || ೩೩ 1 ಕಡೆಯ, ಈ 3 ಳ್ಳು, ಕ, ಚ, 2 ತಳವೆಂದರಸ್ಯ , 4 ಹೊಳವುದನ್ನ, ಡ.