ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


224 ಮಹಾಭಾರತ [ಸಭಾಪರ್ವ ೪೧ ೪೦ ತಂಬಿನಿಯರನು ಭೀಮಪಾರ್ಥರ ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳದ || ನೋಂದುದೀಹಣೆ ಮನದೊಳಗೆ ನಿಗೆ ನೊಂದೆನವದಿರ ನಗೆಗೆ ನಡೆದೆನು ಮುಂದವರಿಬಾಗಿಲನು ಕಂಡೆನ್ನ ಚಿತ್ರದಲಿ | ಹಿಂದೆ ಹೆದರಿದ 1 ಭಂಗವೇ ಸಾ ಕೆಂದು ಸುಪ್ರೌ ಢಿಯಲಿ ಬಾಗಿಲ ನೊಂದು ಠಾವಿನೊಳ ಬಿಸಿ ತಡವರಿಸಿದೆನು ಭಿತ್ತಿಗಳ || ನಗೆಗೆ ನಗೆ ಕುಂಟಣಿ ವಿವೇಕದ ಹೊಗೆಗೆ ಹೊಗೆ ಸಖಿಯಾದುದಲ್ಲಿಯ ಹಗರಣಿಗ ನಾನಾದೆನದು ನೋಟಕದ ಜನವಾಯು | ನಗುವವರ ಜರದನೆ ಯುಧಿಷ್ಠಿರ | ನಗೆಯ ಮರೆದೆನೆ ಬಸ್ಸ ನಿಮ್ಮಯ ಮಗನವಸಾರೂಪವಿದು ಚಿತ್ತೈಸಿ ನೀವೆಂದ || ಒಡ್ಡವಿಸಿತೆನ್ನಾಟ ನಗೆಯೊಳ ಗಡ್ಡ ಬಿದ್ದಳು ಪಾಂಡುಪುತ್ರರ | ಬಡ್ಡಿ ಬಿಂಕದಲವರು ಬಿರಿದರು ಭೀಮಘಲುಗುಣರು | ಖಡ್ಡಿಗರುವೆನ್ನಿಂದ ರೋಪದ ಗೊಡ್ಡು ತಾನಾದೆನು ವಿಘಾತಿಯ ಬಡ್ಡಿ ನಿನ್ನದು ಬದುಕಿದೆನು ಧೃತರಾಷ್ಟ್ರ ಕೇಳೆಂದ || ಇದರಿಂದ ಅವರಲ್ಲಿ ನನಗೆ ಕೊಧವೆಂದು ಹೇಳುವಿಕೆ ನಿಂಗಿಯನು ಬಿತ್ತಿ ದೆನು ಪಾಂಡವ ರಂಗದಲಿ ತತ್ಸಲದ ಬೆಳಕಿನ ನಿಂಗಿಯಲಿ ನಾ ಸವೆನಲ್ಲದೊಡಗ್ನಿ ಕುಂಡದಲಿ | 1 ಹೆದರಿದ, ಕ ಖ Q ೪೪