ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀ ಕುಮಾರವ್ಯಾಸ ಮಹಾಕವಿ ವಿರಚಿತ ಕರ್ಣಾಟಕ ಮಹಾಭಾರತ ಸ ಚಾಪರ್ವ, >0 . ತ ತಿ ಯು ಸ೦ ಪುಟ - +> <- - ಒ೦ ದ ನ ಯ ಸ೦ಧಿ ಸೂಚನೆ ಸಭೆಯೊಳೋಲಗದೊಳ) ವಿರಿಂಚಿ ಪ್ರಭವನನುಮತದಿಂದ ಧರಣೀ ವಿಭು ಮಹಾಕ್ರತುರಾಜಸೂಯವನೊಲಿದು ಕೈಕೊಂಡ || ಖಾಂಡವವನದಹನಾನಂತರ ಪುರಪ್ರವೇಶ. ಕೇಳು ಜನಮೇಜಯ ಧರಿತ್ರೀ ಪಾಲ ಖಾಂಡವವನದ ವಹಿ ಜಾಲೆ ತೆಗೆದುದು ಕೂಡೆ ಹೊಗೆದುವ ರೋಗಲಿ ಹೊಸಮೆಳಯ | ಮೇಲುಕಾಳಗದುಬ್ಬಿನಲಿ ಸಿರಿ ಲೋಲ ಸಹಿತರ್ಜನನು ವಿಕ್ರಮ ದೇಟಿಗೆಯ ಪರಿತೋಷದಲಿ ಮರಳಿದನು ಪಟ್ಟಣಕ || ೧ 1 ತಿರಗಿದನು, ಚ, BHARATA VoL, IV.