ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ದೂತಪರ್ವ 0. ಸಂಧಿ ೧೩] 927 227 ಅರಸ ಧರ್ಮಜನು ಯುಧಿಷ್ಠಿರ ಹಿರಿಯಮಗನುತ್ತಮನು ಪವನಜ ನರರು ವಿನಯಾತರು ನೀವೇ ಪುತ್ರವತ್ಸಲರು | ಧರಿಣಿಗಿನ್ನಾ ವೈಸಲೇ ನೂ ರ್ವರು ಕುಮಾರರು ಹೊದಿಗೆ ನಿಮ್ಮ ಕರುಣವೇ ಸಾಮ್ರಾಜ್ಯವೆಮ್ಮನು ಬೀಜಕೊಡಿ ಯೆಂದ || ೫೩ ಆಯುಚಲವಭಿಮಾನ ಹೋಗಲಿ ಸಾಯ ' ಬೇಕೆಂಬರೆ ನೃಪಾಲರ ಬಾಯ ತಂಬ೨ ತಿಂದು 2 ಹೋಟವೆವು ಬೆಂದ ಬಸುಗಳ | ಆಯಚಲವಾಚಂದ್ರ ತಾರಕ ಕಾಯವಧುವವೆಂಬೊಡಿದಕೆ ಸ ಹಾಯವಿದಲಾ ಕಾಳಕೂಟಕಠೋರನದಿಯೆಂದ | ೫೪ ಅರಸನಳ್ಳುದಯವನು ಭೀಮನ ಧರಧುರವನರ್ಜನನ ಬಿಂಕವ ನರಸಯಾಟೋಪವನು ಮಾಡ್ತೀಸುತರ ಸಂಭ್ರಮವ | ಹೊರೆಯ ದೃಷ್ಟದ್ಯುಮ್ನ ದ್ರುಪದಾ ದರ ವಿಡಂಬವ ಕಂಡು ಕಂಡೆದೆ ಬಿರಿದುದಳುಕಿದೆನಾವು ನೀವೆ : ಸಂತೈಸಲರಿದೆಂದ || મમ - ಧೃತರಾಷ್ಟ್ರ ನು ಅದನ್ನು ಕೇಳಿ ಸುಮ್ಮನೆ ಯಿರುವಿಕೆ, ಕಣಗಿದಳು ಗಾಂಧಾರಿ ಕಂಬನಿ ದುಹಗಲಲಿ ಧೃತರಾಷ್ಟ್ರ ನೆದೆ ಜ ರ್ಝರಿತವಾದುದು ಮಗನ ಮಾತಿನ ಮುಸಲಹತಿಗಳಲಿ | ಸುಟವ ನಯನಾಂಬುಗಳ ಮೂಗಿನ ಬೆರಳ ತೂಗುವ ಮುಕುಟದವನೀ ಶರನು ಮನದೊಳಿದನೊಂದುವಿಘಳಿಗೆಮಾತ್ರದಲಿ || ೫೬ 1 ಕಾಯ, ಚ 2 ದಿಂದ, ಚ, ಟ, 3 ಬಿಂದು ಬಳುಕಿದೆನಳುಕಿದೆನ್ನು, ಚ,