ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


228 ಮಹಾಭಾರತ ಸಭಾಪರ್ವ ಆಗ ದುರ್ಯೋಧನನು ಕೋಪದಿಂದ ಹೊರಟು ಹೋಗುವಿಕೆ, ಮಾತು ಸೊಗಸದಲಾ ವೃಥಾ ನೀ ವೇತಕೆನ್ನನು ಕರೆಸಿದಿರಿ ನಿ ಮಾತಗಳು ಭೀಮಾರ್ಜುನರು ಸಹಿತೀಮಹೀತಳವ | ತಾತ ನೀವಾಳುವುದು ತಾಯೆ ಸು ನೀತನಾಧರ್ಮಜನು ಧರ್ಮ ವಿ ಘಾತಕರು ನಾವೆ ಕಳುಹುವುದೆನುತ ಹೋಅವಂಟ || ೫೭ ಧೃತರಾಷ್ಟ್ರ ನು ಮಗನನ್ನು ಕರೆಸುವಿಕೆ. ಎಲೆಗೆ ಕರೆಯ ಸಾಪಿಕೌರವ ಕುಲಕುಠಾರನ ನಿನ್ನ ಮಗನೆಡ ಲಟಿವುದೈ ಸಲೆ ಪಾಂಡುಪುತ್ರರ ವೈರಬಂಧದಲಿ | ತಿಳುಹಿ ತಾ ಯೆನಲಾಕೆ ಶಕುನಿಯ ಕಳುಹಿ ಕರಸಿದೊಡಾತ ಮರಳಿದ ನಳಲುದೋಣಿಯಲಿ ಮಡಿ ಮುಳುಗಿದನಂದು ಧೃತರಾಷ್ಟ್ರ AV ಅಸಾಧ್ಯರಾದ ಪಾಂಡವರನ್ನು ಯಾವರೀತಿಯಿಂದ ಜಯಿಸು ವುದು ಯೆಂದು ಧೃತರಾಷ್ಟ್ರನ ಪ್ರಶ್ನೆ. ಏನ ನೆನೆದೆ ಮಗನೆ ಕುಂತೀ ಸೂನುಗಳ ರಾಜಾಪಹಾರದೊ ೪ನು ಬುದ್ದಿ ವಿಲಾಸವಾkದು ಕಾರ್ಯಗತಿ ಸಿನಗೆ | ದಾನದಲಿ ಮೇಣಾಮದಲಿ ಭೇ ದಾನುಮತದಲಿ ದಂಡದಲಿ ನೀ ನೇನ ನಿಸಿರುವೆ ಹೇಟನ್ನಂಜಬೇಡೆಂದ || H ಹಿಂದೆ ವಿಷವಿಕ್ಕಿದೆವು ಮಡುವಿನೊ ೪ಂದು ಬಿಸುಟರೆ ಮುಗಿ ಸುಖದಲಿ ಮಿಂದು ಹೊಅವಂಟರು ಮಹ'ಗ್ನಿ ಯ ಭವನಭಂಗದಲಿ |