ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩] ದೂತಪರ್ವ 231 ೬೭ M ತಿಳಿವರವರೀತನ ನುಡಿಯ ನಿ ರ್ಮಲಿನವೆಂದು ನಿಧಾನವಿದು ನೀ ಕಳವಳಿಸದಿದ್ದರೆ ಮನೋರಥವಹುದು ನಿನಗೆಂದ | ೬೭ ಹೇಗಾದರೂ ಕರೆಸಿ ಕೊಟ್ಟರೆ ಸಾಕಂದು ಮಗನ ಹೇಳಿಕೆ, ಸಾಕು ಕರುಣದೊಳಮ್ಮ ಸಲಹುವೂ ಡಾಕುಮಾರರ ಕರೆಸಿ ಕೊಟ್ಟರೆ ಸಾಕು ಮತ೦ದಿಹುದಲೇ ಪಾಂಚಾಲನಂದನೆಯ | ನೂಕಿ ಮುಂದಲೆವಿಡಿದು ತೊತ್ತಿರೊ ೪ಾಕೆಯನು ಕುಳ್ಳಿರಿಸಿದಂದು ವಿ ಶೋಕನಹನಾದಿವಸದಲಿ ಕೃತಕೃತ್ಯ ತಾನೆಂದ | ಆಗ ಗಾಂಧಾರಿಧೃತರಾಷ್ಟ್ರ ರ ಯೋಚನೆ, * ಹೋಗು ನೀನೆಂದವನ ಕಳುಹಿ ತ ದಾಗಮನಯ ಕಚಿಂತಾ ಸಾಗರದೊಳೂರಂತೆ ಮುಳುಗಿದನಂದು ಧೃತರಾಷ್ಟ್ರ ೨ || ಈಗಳಿನ ಸುಖಕಳುಸಿ ವೇಗಣ ತಾಗನಖಿಯನು ಕಂದನಿದಕಿ ನೋಗುವೆನು ಗಾಂಧಾರಿ ಹೇಣಿದಕೆಂದು ಬಿಸುಸುಯ್ದು * | ಅವರು ಕಪಟವನಖಿಯರೀತನ ಹವಣ ನೀನೇ ಕಂಡ ಕರೆಸಿದೆ ಡವರು ನಿಲ್ಲರು ತೋಹೆಯಲಿ ಬಂದಮೃಗದಂತೆ | ಆಗಲದಕೇನಾಯ್ತು ವಿದುರನ ನೀಗ ಕಳುಹುವ ಪಾಂಡುಪುತ್ರರ ವೇಗದಲಿ ಕರೆಸುವೆನು ನಿನ್ನ ಭಿನ್ನತವ ಸಲಿಸುವನು | ಹೋಗಿ ನೀವೆಂದವರ ಕಳುಹಿದೂ ಡಾಗ ವನೆಗೈತಂದು ಚಿಂತಾ ಸಾಗರದೊಳದ್ದಂತೆ ಮುಳುಗಿದನಂದು ಧೃತರಾಷ್ಟ್ರ ೩,