ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


235 235 ಸಂಧಿ ೧೩] ದೂತಪರ್ವ ದೂತವು ಕುಲನಾಶಕರವೆಂದು ವಿದುರನ ವಚನ, ಮೊದಲಲಿದು ಸುರೂತವವಸಾ ನದಲಿ ವಿಷಮದೂತದಲಿ ನಿಲು ವುದು ನಿವಾರಣವುಂಟೆ ಮರ್ಮವನಿಲದ ಸಬಳದಲಿ | ತುದಿಗೆ ತಾನಿದಪಥ ಕುರುವ | ರ್ಗದಲಿ ನಾಶನಬೀಜವಿದು ನಿಮ್ಮ ಗಿದಯೊಳಗೆ ಸೊಗಸಾದುದೇ ಕೈಕೊಂಡ ನಾನೆಂದ | V೧ ಆಗ ಪಾಂಡವರನ್ನು ಕರೆತರಲು ವಿದುರನನ್ನು ಕಳುಹಿಸುವಿಕೆ. ಕರೆದು ತಾನೀನವರ ನಾವುಪ ಚರಿಸುವಂದವ ನೋಡು ನಿನ್ನಯ ಕರಣವೃತ್ತಿಗೆ ಕಠಿನವಹುವೇ ನಮ್ಮ ಮಾತುಗಳು | ದುರುಳರವರಿವರೆಂಬರನಾದ ದರಿಸದಿರು ನೀ ಪೊಗು ಪಾಂಡವ ಧರಣಿಪರನೊಡಗೊಂಡು ಬಾ ಯಂದಟ್ಟಿದನು ನೃಪತಿ | vo ಅಲಹಿದನು ಭೀಷಂಗೆ ಗುರುಕ್ಷಪ ರುದರಿಂನಪಮೃತ್ಯುವೇನೆಂ ದಖಿಯದಿನ್ನು ತಾಹಶಕ್ತಿಗೆ ಮನವ ಮಾಡಿತಲ | ಹರಿದುದೇ ಕುರುವಂಶಲತೆ ಹೊ ಕ್ಕಿಬಿದನೇ ಧೃತರಾಷ್ಟ್ರ ನೀ ಬೇ ಸಅದಿರವರನ್ನು ಕರೆದು ತಾ ಹೋಗೆಂದರವರಂದು | v೩ ವಿದುರನು ಪಾಂಡವರ ಬಳಿಗೆ ಬರುವಿಕೆ ಶುಭಮುಹೂರ್ತವಿಶೇಷಲಗ್ನದೊ ೪ಭಪುರಿಯ ಹೊಅವಂಟು ಶರಸ ೩ಭನು ಬಂದನು ಹಲವುಪಯಣದಲಿವರ ಪಟ್ಟಣಕ ||