ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


236 ಮಹಾಭಾರತ [ಸಭಾಪರ್ವ v8 ಆಗ ವಿದುರನನ್ನು ಮಾನಿಸಿ ಸರ್ವರ ಕ್ಷೇಮವನ್ನು ಕೇಳಿದುದು ರಭಸ ಮಿಗಲಿದಿರ್ಗೊಂಡು ತಂದರು ಸಭೆಗೆ ಮಾನ್ಯಧೋಪಚಾರ ಪ್ರಭವಸತ್ಕಾರದಲಿ ಕೇಳ್ಳರು ಕುಶಲಸಂಗತಿಯ || ಧರಣಿಪತಿ ಗಾಂಗೇಯ ಗೌತಮ ಗುರುತನುಜಗುರುಕರ್ಣಸಬಲ ಕುರುಪತಿಯನುಜಾತ್ಮಜರು ಗಾಂಧಾರಿ ಭಾನುಮತಿ | ವರಸಚಿವಸಾವಂತಪುರಜನ ಪರಿಜನಂಗಳ ಕುಶಲವನು ವಿ ಸರಿಸಿದನು ವಿದುರನು ಮಹೀಪತಿಗಾಸ್ಕ ಬಾಂಧವರ | VH ಪಾವುಡಂಗಳ ನಿತ್ತು ಭೂಪನ ನೋಡಿದನು ನಾನಾಕಥಾಸಂ ಭಾವನಾನಂತದೆ ಮಜ ನಭೋಜನಾದಿಗಳ | ಆವಿವಿಧಸತ್ಕಾರದಲಿ ದಿವ ಸಾವಸಾನವ ಕಳದು ಬತಿಕ ಸ ಭಾವಳಯದಲಿ ಪಾಂಡುಸುತರಿಗೆ ನುಡಿದನಾವಿದುರ | vk V ಪಾಂಡವರನ್ನು ಕುರಿತು ನೀವು ಬರಲು ಧೃತರಾಷ್ಟ್ರ ನ ಅಪ್ಪಣೆಯಾಗಿದೆ ಯೆಂದು ಹೇಳುವಿಕೆ, ಧರಣಿಪತಿ ಬೆಸಸಿದನು ನೀವೆ ವರು ಕುಮಾರರು ರಾಜಸೂಯಾ ಧ್ವರಮಹಾವ್ರತದೇಕಭುಕ್ತಾದಿಯಲಿ ಬಅಲಿದಿರಿ | ವರಸಭೆಯು ರಚಿಸಿದಿರಿ ಹಸ್ತಿನ ಪುರಕೆ ಬಿಜಯಂಗೈದು ವಿಭವೋ ತರದ ವಿಮಳ ದ್ವಿತದಲಿ ರಮಿಸುವುದು ನೀವೆಂದ || V4