ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

237 vv ಸಂಧಿ ೧೩] ದೂತಪರ್ವ ನೋಡುವುದು ಬಾಂಧವರ ನಿಮ್ಮಡಿ ಮಾಡುವುದು ಸೌಖ್ಯವನು ಭಯದಲಿ ಬಾಡುವುದಲೇ ರಿಪುನ್ನಪಾಲರ ಸಮರಜಬೀಜ | ಜೋಡಿಸುವುದುಚಿತದಲಿ ಕೀರ್ತಿಯ ಝಾಡಿಯನು ನಿಮ್ಮ ಬ್ಲ್ಯುದಯ ಬಟೆ ಕೇಡಿಸುವುದೆ ದುಂದುಮಾರದಿಲೀಪದಶರಥರ || ನಂಬಿಸುವ ನಿಮ್ಮಯ್ಯನಿದ ಬೇ ಡೆಂಬವರು ಗುರುಭೀಷ್ಮರುಳೆದವ ರಂಬಿನೋಪಾದಿಯಲಿ ನಿಲುವರು ಹಲವು ಮಾತೇನು | ಡಂಬ ಕರು ' ನೃಪಕರ್ಣಶಕನಿಗ | ೪ಂಬಿವರು ನಿಮ್ಮೊಡನೆ ವಚನಾ ಡಂಬರವ ಬಹುದುಂಟೆ ಬಿಜಯಂಗೈಯಿ, ಸೀವೆಂದ | ರ್V ಆಗ ಬರುವುವೆಂದು ಧರ್ಮಸುತನ ಉತ್ತರ, ಕರೆಸುವನು ಧೃತರಾಷ್ಟ್ರ ) ಗಡ ನ ಮೃರಸನಲಿ ಧೃತರಾಷ್ಟ್ರ ನಲಿ ನವ ಗೆರಡು ಮನವೇ ಭಾವಭೇದವೆ ಪಾಂಡುಬೊಪ್ಪನಲಿ | ವರವೆ ದೊರಕಲಿ ಮೇಲು ಶಾಪವೆ ಬರಲಿ ಭಯವಿಲ್ಲೆ ಮಗೆ ಬೊಪ್ಪನ ಕರಣಕೃತಿಗೆ ಹಸಾದವೆಂದನು ಧರ್ಮ ಸುತ ನಗುತ | Fo ದೂತದ ವಿಷಯವನ್ನು ಹೇಳಿ ಆಲೋಚನೆಯಿಂದ ಕಾರ್ಯದಲ್ಲಿ ಪ್ರವರ್ತಿಸು ಎಂದು ವಿದುರನ ವಾಕ್ಯ, ದೂತ ಮೃಗಯಾವ್ಯಸನ ಪಾರು ಪ್ರಾತಿಶಯ ಮಧುಪಾನ ಕಾಂತಾ ಪ್ರೀತಿ ದಂಡವಿಘಾತಿ ದೂಷಣವರ್ಥಸಂಗತಿಯು | | ಶಂಖರರು, ಚ.