ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


238 ಮಹಾಭಾರತ [ಸಭಾಪರ್ವ ಜಾತಸಪ್ತ ವ್ಯಸನವಿವು ಸಂ ಪ್ರೀತಿಕರ ಮೊದಲಲಿ ವಿಪಾಕದೊ ೪ಾತು ಕೆಡಿಸುವ ಹದನನುದಿಹುದೆಂದನವಿದುರ | _ ) ಖಳರು ಕೌರವರಕ್ಷಧೂರ್ತರ ತಿಲಕ ಶಕುನಿ ವಿಕಾರಿ ಗುರು ದು ಶೃಳಯ ಪತಿ ದರ್ಜೆ ನೈಮಖದೀಕ್ಷಿತನು ಕಲಿ ಕರ್ಣ | ಉತದ ಭೀಷ್ಮದೊyಣರೇ ನಿ ಪ್ರಲವಿಧಾನರು ನಿಮ್ಮ ಬೊಪ್ಪನ ೪ ನೀವೆಂದನಾವಿದುರ || ಪ್ರಕಟವೈ ಸಲೆ ಕರ್ಣಕೌರವ ಶಕುನಿಗಳ ದುಶ್ಚಪೈ ಭೀಷ್ಮಾ ದೃಕುಟಿಲರು ಸಲ್ಲರು ಸುಯೋಧನವಂತ್ರಸ೦ಗತಿಗೆ | ಮುಕುರದದನೆಮ್ಮಯ್ಯನೆಂಬುದು ವಿಕಳವಲ್ಲೆಲೆ ವಿದುರ ಪರಿಪಾ ಲಕನಲೇ ಧೃತರಾಷ್ಟ್ರ ನಾತನ ನಂಬಿ ಬಹೆವೆಂದ | ಕರೆಸಿ ನಿಮ್ಮ ಯ ಮಂತ್ರಿ ಜನಮು ಖರ ಪಸಾಯಿತರ ಕೇಳುವುದು ಮನ ದೊರೆಗೆ ತೂಕಕೆ ಬಹರೆ ಭೀಮಾರ್ಜುನರ ಮತವಿಡಿದು ! ಅರಸ ನಿಶ್ಚಿಸುವುದೆನಲು ನೀ ಮರುಳ ವಿದುರ ಭವದ್ರಚೂವಿ ಸ್ವರಕೆ ಪಡಿಸಣವುಂಟೆ ಶಿವ ಶಿವ ಯಂದನಾಶೂರ || ಹೋಹುದೇನಭಿಮತವೆ ಧೂರ್ತ ವ್ಯೂಹವದು ಭೀಷ್ಮಾದಿಹಿರಿಯರು ಸಾಹಸಿಕರೈಸಲೆ ರಹಸ್ಯಕೆ ಸಲ್ಲರವರುಗಳು | F೩ ೯೪