ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

241 ದ್ಯೋತಕರ್ವ 241 ಸಂಧಿ ೧೪] ಭೂರಿಭೇರಿಯ ವಾದ್ಯರವ ಕೈ ವಾರಿಗಳ ಕಳಕಳದೊಳಡಗಿತು ನಾರಿಯರ ನೇವುರದ ಮೊಳಗಿನೊಳಡಗಿದುದು ರಭಸ | ಆರು ಹೋಗುವರಾವಿಭವವಿ ಸಾರಪವಣನು ಪಯಣಗತಿಯಲಿ ಭೂರಮಣನೈತಂದು ಹೊಕ್ಕನು ಹಸ್ತಿನಾಪುರವ || ಹದಿಮೂರನೆಯ ಸಂಧಿ ಮುಗಿದುದು, ೧೦೩ - - - ಹ ದಿ ನಾ ಹೈ ನೆ ಯ ಸ ೦ ಧಿ , ೨ . ಸೂಚನೆ. ವೀತರಾಗದೇಪಭಯನನ ಜಾತಶತ್ರುವನಕಟ ಕಪಟ ದೂತದಲಿ ಕುರುರಾಯ ಗೆಲಿದನು ಧರ್ಮನಂದನನ || ಪಾಂಡವರು ಹಸ್ತಿನಾವತಿಗೆ ಬಂದುದು ಕೇಳು ಜನಮೇಜಯ ಧರಿತ್ರೀ ಪಾಲ ಪಾಂಡವನ್ನಪರನರಮನೆ ಬೀಟಕೊಂಡುದು ವಿಳಸದಿಂದ್ರಪ್ರಸ್ಥಪುರಸಹಿತ | ಮೇಲೆ ಮೊಳಗುವ ದುರ್ನಿಮಿತ್ತವ ನಾಲಿಸದೆ ಸೋದರರು ಸಹಿತ 1 ನಿ ಮೂಾಲಿತಾಂತಃಕರಣಹತರೆತಂದರಿಭಪುರಿಗೆ || . ಆಗ ಅಪಶಕನಗಳು, ಹರಡಿ ಕೆದಖಿತು ಬಲದಲುದಯದ ಲಾರಿಯಿದಖಿತು ಹಸುಬನೆಡದಲಿ 1 ನಾಲಿಸಿದರೇ ದೈವದೋಪನಿ, ಚ, BHARATA-Von, IV. 31