ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


246 ೧೭ ಮಹಾಭಾರತ [ಸಭಾಪರ್ವ ಆಗ ರೌವರ ಅಭಯೋ, ಅರಸನುಪ್ಪವಡಿಸಿದನವನೀ ಶೂರವಿಹಿತಸಯೆಗಳನು ವಿ ಸರಿಸಿದನು ದುಃಸ್ವಪ್ಪ ಕುಂತವಿಭಿನ್ನ ಚೇತನನು | ಕರೆಸಿ ಮೈಂಗಮಹಲತಿದು ಸರದ ಕನಸಿದು ಶಾಂತಿಕರ್ಮವ ಪುರದೊಳಗೆ ರಚಿಸುವೆನಂಜದಿರೆಂದನಾಧಮ್ಮ || ೧೭ ಪುರದೊಳಲ್ಲಿಯ ಶಾಂತಿ ನಾರದ ನೊರೆದನುತ್ಪಾತಪ್ರಬಂಧದ ಹೊರಿಗೆಯನು ನಿಮ್ಮಪ್ಪರ್ಯವಿಧ್ವಂಸಕರವೆಂದು | ಇರುಳು ನಾನಾ ಕಾನನ ಇರುಳ) ಗಿರಿಪರಿಭ್ರಮಣೈ ಕಚಿಂತಾ ಭರಿತನಾದೆನು ದೈವಕೃತವುಪಭೋಗ್ಯವೆಮಗೆಂದ || ೧೪ ಕೃಷ್ಣ ಸಹಾಯವಾಗಿರಲು ಚಿಂತೆಬೇಡೆಂದು ಭೌಮ್ಯರ ವಾಕ್ಯ ಅರಸ ಚಿಂತೆಯಿದೇಕೆ ಯಾದವ ರರಸನನುನಯವಿರಲು ಭಾಗಕೆ ವರಸಮಾಗಮಸುಧರ್ಮಸಕೆ ಕೊಯತೆ ಯಿಲ್ಲೆಂದು | ವರವಸಿಷ್ಠ ಕುಮಾರನಾನೂ ವರನ ತಿಳಿಹಿದನತ್ತ ಕರೆಯಾ ಧರಣಿಪನನೆಂದಂಧನೃಪ ದೂತರಿಗೆ ನೇಮಿಸಿದ || ೧೯ ರ ಅಪ್ಪಣೆಯಂತೆ ಧರ್ಮಾದಿಗಳು ಬರುವಿಕೆ ಜನಪ ಕಳುಹಿದ ದೂತರಿವರರ ಮನೆಗೆ ಬಂದರು ಜೇಯ ಧೃತರಾ – ನ ಸಮಯವಾಯಿತ್ತು ನಿಮ್ಮಡಿ ಬಿಜಯಮಾಡುವುದು | ಎನಲು ತನ್ನ ಕುಮಾರರನು ತ 9