ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೂತಪರ್ವ ಸಂಧಿ ೧೪] 241 ನೃನುಜರನು ಸಚಿವಪ್ರಧಾನರ ನನಿಬರನು ಕರೆಸಿದನು ನೃಪ ಹೊಅವಂಟನರಮನೆಯ ॥ ೨೦ ಆಗ ಧೃತರಾಷ್ಟ್ರ ನ ಆದರೆ, ಬಂದು ಧೃತರಾಷ್ಟ್ರ ನ ಪದಾಬ್ಬವ ವಂದಿಸಿದೊಡೆನ್ನಾನೆ ಬಾರೆ ತಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ | ನಂದನರು ಭೀಮಾರ್ಜನಾದಿಗ ಳಂದು ಪರಿವೇಷ್ಟಿಸಿದರಿತ್ತಲು ಕಂದುಹೃದಯದ ಕೌರವೇಂದ್ರನ ಹದನ ಕೇಳಂದ || ೦೧ ಶಕುನಿ ಮೊದಲಾದವರು ದೂತಪುರ'ತ್ನ ಮಾಡಿದುದು. ಕರೆಸಿದನು ಶಕುನಿಯನು ಕರ್ಣ೦ ಗಲುಹಿದನು ಸೈಂಧವನನೆಕ್ಕಟ ಕರೆದು ಹೇಳೆದ ಕೃತಿಮದ ಹಾಸಂಗಿಗಳ ರಚಿಸಿ | ಹರಸಿಕೊಂಡರು ಗಣಪಕ್ಷೇ ಶರಿಕಳಾವತಿದುರ್ಗೆಭುವನೇ ಶರಿಗಳಿಗೆ ವಿವಿಧೋಪಚಾರದ ಬಲಿವಿಧಾನದಲಿ || _೦-೦ ದೊತಸಿದ್ಧಿಯ ಮಂತ್ರಪರವಿ ದ್ವಾತಿಶಯವಿಚ್ಛೇದರಕ್ಷೆ ವಿ ಧೂತರಿಸುಮಂತ್ರಿಯಂತ್ರಪರಸಂಮೋಹನೌಪಧಿಯ ) ಈತಗಳು ಮೇಳ ಸಿದರು ನಿ ರ್ಭೀ ತರಿವರಿದನೆತ್ತ ಬಲ್ಲರು ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ || ಆಗ ದುರ್ಯೋಧನನು ಪಾಂಡವರ ಸಭೆಯನ್ನು ಸ್ತುತಿಸಿದುದು. ಚಿತ್ತವಿಸಿದಿರೆ ಬೊಪ್ಪ ಮಯನಿವ ರ್ಗಿ, ಸಭೆಯದು ದೇವನಿರ್ಮಿತ .