ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


248 ಮಹಾಭಾರತ [ಸಭಾಪರ್ವ ವೆತ್ತ ಮಾನುಷಕರ್ಮವೆತ್ತಲು ಸರಿಸವಲ್ಲದಕೆ || ಇತ್ಯ ನಿಮ್ಮಡಿ ಮಾಡಿಸಿದ ಸಭೆ ಯತ್ತ ಬಿಜಯಂಗೈದು ನೋಡುವು ದುತ್ತಮವಲೇ ಯೆಂದನಾ ದುರ್ಯೋಧನನು ನಗುತ || ೦೪ ಐಸಲೇ ನೋಡುವೆವು ಶಿಲ್ಪದ ದೇಶಿಕಾ ಕೈವೆಗಳು ಲೇ ಸೈಸಲೇ ಬೇಕೇನು ಮಾನುಷದೈವಕೃತಿಯೆಂದು | ಈಸು ಸಂಪ್ರಿಯಯೆನ್ನೊಳುಂಟೇ ಲೇಸೆನುತ ನೃಪನೆದ್ದು ಕೈಗೊಡ ಲಾಸಭೆಗೆ ಧೃತರಾಷ್ಟ್ರ ) ಬಂದನು ಧರ್ಮಸುತಸಹಿತ | ೦೫ ಕೌರವಸಭೆಯು ವರ್ಣನೆ ಬಿಗಿದ ನೀಲದ ಪರಿಯ ನೆಲಗ ಟ್ಟುಗಳ ಗೋಮೇಧಿಕದ ವಜ್ರದ ಜಗಲಿಗಳ ನವವೇದಿಕೆಯ ವಿದ್ರುಮದ ಲೋವೆಗಳ | ಝಗೆಯ ಲಹರಿಯ ಜಾಳಿಗೆಯ ಪಚ್ಚೆ ಗಳ ಸಾರದ ಸಕಲರತ್ನಾವ ೪ಗಳೆಸೆದುದು ರಾಜಸಭೆ ತತಿಕೋಶಮಾತ್ರದಲಿ || ೦೬ ಕವಿದುವರುಣನಿಂತುಗಳ ಲಹರಿಯ ಲವಣಿ ಲಾವಣಿಗೆಯಲಿ ನೀಲ ವಿಯ ದೀಧಿತಿ ಝಗಝಗಿಸಿದುದು ಪ್ರಭೆಯ ಲಹರಿಯಲಿ | ತಿವಿದುವೆಳಮುತ್ತುಗಳ ಚಂದ್ರಿಕೆ ಜವಳಿನಿಧದೊಂದೊಂದನ್‌ಕಿದ ವಿವರಣೆಯು ಮಣಿಕಿರಣವೇಣಿಯ ಬಂಧಬಂಧುರದಿ || ೬ ಅಲ್ಲಿ ವಿಪುಣೋದ್ಯಾನವೀಧಿಗ ಳಲ್ಲಿ ತಾವರೆಗೋಳದ ರಚನೆಗೆ ಹಂಸಮಯರಮಧುಕರಕುಕವಿಕಾದಿಗಳು |