ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೪] ದೂತಸರ್ವ 449 449 ಅಲ್ಲಿ ಕೇಳಕೈಲಹಿಮಗೃಹ ವಲ್ಲಿ ವಿವಿಧವಿಲಾಸರಚನೆಗೆ ಳಲ್ಲಿ ಹೊಯ ಕೈಯೆನಿಸಿ ಮೆರೆದುದು ಪಾಂಡವರ ಸಭೆಯ |lov ಧರ್ಮರಾಯನು ಸಭೆಯನ್ನು ಪ್ರವೇಶಿಸಿದುದು. ಸ್ಥಳವನೇ ಜಲವೆಂದು ನಿರ್ಮಳ ಜಲವನೇ ಸ್ಥಳವೆಂದು ಬಾಗಿಲ ನೆಳಲ ಭಿತ್ತಿಯ ಹಾಯ್ದು ಬಾಗಿಲ ಭಿತ್ತಿಯೆಂದಿಲದು | ಕಳವಳಿಸುವನೆ ಧರ್ಮಸುತನಾ ಕೊಳವನೇ ಕೊಳನೆಂದು ಬಾಗಿಲ ನೆಳಲ ಹೊಗುತ ಬಂದು ಹೊಕ್ಕನು ಬಹಳಚೌಕಿಗೆಯ ೧ch ಕೆಲಸಿಗರು ಶಿಲ್ಪಿಗಳ ರತುನಾ ವಳಿಯ ಘಾಟಿನಲಾದುದೀಸಭೆ ಯಳಗಪೂರ್ವವಲಾ ಮಹಾದೇವೆಂತು ರಚಿಸಿದರೋ | ವಿಳಸದಾಯವ್ಯಯದ ವಿಶ್ರುತ ವಳಯದುನ್ನ ತ ವಾಸ್ತುಲಕ್ಷ ದೊಳಗೆ ಸೇರಿದುವೆಂದು ಕೊಂಡಾಡಿದನು ನೃಪ ಸಭೆಯು || ೩೦ | ಸೂಸಕದ ಮುತ್ತುಗಳು ತಾರಾ ರಾಶಿಗಳ ಹಬ್ಬು ಗೆಯ ನೀಲದ ಹಾಸಗಳ ಹೋಲುತಿರ್ದುವು ಗಗನಮಂಡಲವ || ಸೂಸಕಂಗಳ ಮುಖಿದ ಮುಸುಕಿನ ದೇಶಿಕತಿಯರಾನನೇಂದುಗ ೪ಾಸುಧಾಕರನೆನಲು ಗೆಲಿದುದು ಸಭೆ ನಭಸವ | ೩೧ ಗುರನದೀಸುತಕರ್ಣಸೈಂಧವ ಗುರುತನುಜಭಗದತ್ತ ಬಾಹಿಕ ನುರುಟವನಸೌವೀರಕೊಸಳಚೆ ದೃಮಾಗಧರು | BHARATA-Von. IV. 32