ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

250 ಮಹಾಭಾರತ [ಸಭಾಪರ್ವ ಅರಸುಗಳು ನಾನಾದಿಗಂತದ ಧರಣಿಪರು ಸಚಿವರು ಸಸಾಯ್ತರು ನೆರೆದುದಂದಿನ ದಿವಸದೋಲಗದೊಡ್ಡು ಚಲುವಾಯ್ತು || ೩೦ ಆಗ ಆಸಭೆಯಲ್ಲಿದ್ದವರ ವರ್ಣನೆ. ಧರಣಿಪತಿ ಕೇಳೆಂದು ಹರಿಯಂ ತರವಿಶಾಲ ಮಹಾಸಭಾವಿ "ರಣವದಲಿ ತೆಹ ಕಾಣೆನು ತೀವಿತವನಿಪರು | ಹೊಂಗೆ ರಥಿಕರು ರಾಹುತರು ಜೋ ಧರು ಪದಾತಿಗಳಿದ್ದು ದಂದಿನ ಸರಿ ಸುರೇಂದ್ರನ ಪಾಡಿಗೈವಡಿ ಹತ್ತು ಮಡಿ ಯೆಂದ || ೩೩ ಒಂದು ಕಡೆಯಲಿ ಕವಡಿಕೆಯ ಜಾ ಜೊಂದು ಕಡೆಯಲಿ ಗದ್ಯಪದ್ಧವ ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ | ಒಂದುಮೆಯಲಿ ತರ್ಕಗೋಪ್ತಿ ಯ ದೊಂದು ದೆಸೆಯಲಿ ಕೌರವೇಂದ್ರನ ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ || ೩೪ ದ್ಯೋತಕ್ಕೆ ಧರ್ಮರಾಯನನ್ನು ಕರೆಯುವಿಕೆ, ಆಡಂಬಿವನು ಗಡ ಯುಧಿಷ್ಠಿರ ನಾಡುವೊಡೆ ಬರ ಹೇಟು ಮೇಣಾ ನೋಡುತಿರಲಾವಾಡುವೆವು ಸಭೆಯಲಿ ವಿನೋದವಲೆ | ಖೋಡಿಯಿಲ್ಲದೆ ಬರಲಿ ನೆತ್ತವ ನಾಡಲಯದ ನೃಪತಿ ಮೃಗವೆಂ ದಾಡುತಿಹರನವರು ತಾವಿಂದನಾಶಕುನಿ || ೩೫ ಕುಟಿಲರೊಡನೆ ಜಜ ಕೂಡದೆಂದು ಧರ್ಮರಾಯನ ಉತ್ತರ. ಅಹುದು ಹೊಟ್ಟೆ ಹವಾವುದಾಡಲು ಬಹುದು ಸುಜನರ ಕಡೆ ನೀವೇ