ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸಂಧಿ ೧೪] ದೊತಪರ್ವ ದೈತಪರ್ವ 251 ಕುಹಕವಿದ್ಯಾಸಾರ್ವಭೌಮರು ಶಕುನಿಕೌರವರು | ಸುಹೃದಯರಿಗತಿಕುಟಿಲರಿ ನಿ | ಸ್ಪಪರಿಗತಿರಾಗಿಗಳೊಡನೆ ದು ಸ್ವಹ ಕಣಾ ಸಮ್ಮೇಳವೆಂದನು ಧರ್ಮಸುತ ನಗುತ || ೩೬ ನೀವು ಸುಹೃದಯರಿಂದು ದುರ್ಜನ ರಾವು ನೀವೆ ರಾಗಿಗಳು ಮೇಣ ರಾ ಗಾವಲಂಬರು ನಾವೆಲೇ ನೀವಮೆಯಿರೇ ನಿಜವ | ಬಂಧುಗಳಲ್ಲಿ ಭೇದಚಿಂತೆ ಏಕೆಂದ) ದುರ್ಯೋಧನನ ಭಾಷಣ. ನೀವು ನಾವೆಂಬೀಪ್ಪಥಗ್ಯಾ ವಾವಲಂಬನವೇನು ನಿನ್ನೊಳು| ನಾವು ನೀವೇ ನಮ್ಮೊಳಂದನು ನಗುತ ಕುರುರಾಯ || ೩೭ ಡ್ಯೂತವು ಯೋಗ್ಯವಲ್ಲೆಂದು ಧರ್ಮರಾಯನ ವಾಕ್ಯ. ಇರಲಿ ಬಾಂಧವರಿದಳರಡಿ ಟ್ಟಿರದೆ ನಿಲಲದು ಲೇಸಲಾ ವಿ ಸ್ತರಿಸಲೇಕೆ ದೂತ ದುರ್ವ್ಯಸನಪ್ರಪಂಚವಿದು || ತರುಣವಿಟಚಾರಣಕುಶೀಲವ ಭರತಗಣಿಕಾಯೋಗವಿಸಯಕೆ ಗರುವರೆಲಿವರೆ ಯೆಂದನಾಕುರುಪತಿಗೆ ಯಮಸೂನು || ೩v ಇದು ರಾಜರಿಗಾಗಿ ಹುಟ್ಟಿದ್ದು ಇದನ್ನೊಲ್ಲದವನು ಮೃಗವೆಂದು ದುರ್ಯೋಧನನ ನುಡಿ ದೂತವಿದು ದುರ್ವ್ಯಸನವೆಂಬವ ನೀತಿವಿದನೇ ಶೋತಿಯರಿಗೆ ಖಾತಿ ಯಿದು ಯತಿಗಳಿಗೆ ಮೇಣ ರಣಭೀತಭೂಪರಿಗೆ | ದೂತಮೃಗಯಾ ವ್ಯಸನ ನೃಪ ಜಾತಿಗೋಸುಗವಾದುವಿದರ ಸಾತಿಶಯವಬಿಯದವ ನರಮೃಗವೆಂದನಾಶಕುನಿ | ರ್ತಿ D