ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


252 ಮಹಾಭಾರತ [ಸಭಾಪರ್ವ ಶಕುನಿಯು ದ್ಯೋತಕ್ಕೋಸ್ಕರ ಧರ್ಮರಾಯನನ್ನು ಕರೆಯುವಿಕೆ. ಅರಸ ಕೇಳ್ತಾಳಗಕೆ ಜಜೆಗೆ ಕರೆದೊಡೆಸರಿಸಿದರೆ ಬಳಿಕವ ಗರುವನೇ ಕ್ಷತ್ರಿಯರೊಳಗೆ ನ ಪಧರ್ವ ನೀನಯ್ಯ | ಕರೆದೆವಾವೆ ಜಜಿಂಗೆ ಬೇಕೇ? ಧರಣಿಪತಿ ಬಾ ರಾಜಧರ್ಮವ ನೊರಸುವೊಡೆ ನಿಲ್ಲೆಂದುಪೇಕ್ಷಿಸಿ ನುಡಿದನಾಶಕುನಿ || ೪೦ ರಾಜಧರ್ಮವಿದಹುದು ಕಳವಿನ ಜದ ಧರ್ಮದ ಮಗನೊ ಮೊಮ್ಮನೆ ಬೀಜವಾವುದು ನಿಮ್ಮ ಕಪಟದ್ದೂತನಿರ್ಣಯಕೆ | ರಾಜಪರಿಪಾಟಗಳ ಪಂಥದ ಜಾಜ ಬಲ್ಲರೆ ಕರೆಯಬಾರದೊ ಡಾಜನಾರ್ದನನಾಣೆ ಯೆಂದನು ಧರ್ಮಸುತ ನಗುತ || ೪೧ ಆಗ ಧರ್ಮರಾಯನು ದೂತದಲ್ಲಿ ಮನಮಾಡುವಿಕೆ. ಭೂರಮಣ ಕೇಳಖಿಳನೃಪಸಂ ಹಾರಬೀಜದ ಕರ್ಮಫಲಸಂ ಸ್ಕಾರವಳ್ಳಯ ಸದು ನೂಕಿತು ಧರ್ಮನಂದನನ | ಧೀರನಲ್ಲಾ ಧರ್ಮಶಾಸ್ತ್ರ ವಿ ಚಾರಸಾರಜ್ಞಾನನಿಖೆ ಯೊ ೪ರೆಯುಂಟೇ ದ್ಯೋತಕೇಳಿಗೆ ಮಾಡಿದನು ಮನವ || ೪೦ ೪ ಆಗ ನಾನಾವಿಧದ ಅಪಶಕುನಗಳು ಆಂದುವದನೆಗೆ ದಕ್ಷಿಣಾಕ್ಷಿ ಸ್ಪಂದವಾಯಿತು ಭೀಮಪಾರ್ಥರಿ ಗಂದು ಕೆತ್ತಿತು ಹೃದಯ ನಾಮಭುಜಾಕ್ಷಿಗಳು ಸಹಿತ ||