ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


253 ಸಂಧಿ ೧೪] ತಪರ್ವ 253 ಕುದಿದುವು ಮೋರೆಗಳು ಗಂಗಾ ನಂದನದೊಣಾದಿಸುಜನರಿ ಗಂದವೇಖಿತು ಮುಸುಡು ಶಕುನಿಸುಯೋಧನಾದಿಗಳ || ೪೩ ಕುರುಪತಿಯ ಕೃತಪುಬೀಜಾಂ ಕುರದಕಾಲದಿಗಂತದವನಿ ಶರಸಮೂಹಚಮೂನಿಬರ್ಹಣಸೂಚನಾಸಮಯ | ಅರಸ ಕೇಳೆ ಕುಂತೀಕುಮಾರರ ಸಿರಿಯ ದುಗುಡದ ಹೊತ್ತು ಮಿಗೆ ಬರಿಸಿ ಧರ್ಮಜನ ಗಾಢದ ಬುದಿ ಪರ್ವತವ || ೪೪ ೪೪ ಜ. ವಸನತ್ನಷ್ಟೆಯು ಕೀಳುಚಿತ್ರದ ಮಿಸುನಿಯೊಳು ಬೆಸಿತು ಸುಬುದ್ಧಿಯ ರಸವು ಹಾಯಿತು ಹುರಿದ ರಾಗದ್ವೇಷವ ಯುತಿ | ಮುಸುಡ ತಿರುಹಿತು ತಿಳಿವು ಲಜ್ಜೆಯ ದೆಸೆಗೆ ದುರ್ಘಟವಾಯು ಪರಿಭವ | ದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ || ೪೫ ಹಲವುಮಾತಿನಲೇನು ಭೂಪತಿ ತಿಲಕ ಸಿಕ್ಕಿದನವದಿರೆದ ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ || ಕೆಲದಲನುಜರು ವಾಮದಲಿ ಮಣಿ ವಳಯುಮಂಚದಲಂಧಪನಿದಿ | ರಲಿ ಸುಯೋಧನಕರ್ಣಶಕುನಿಜಯದ್ರಥಾದಿಗಳು | 84 ದ್ಯೋತಾರಂಭ. ಹಲಿಗೆ ಯಿಕ್ಕಿತು ಹೊನ್ನ ಸಾರಿಗ ೪ಣಹಿಡುವು ದೊಡ್ಡವನು ಕಳ