ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೪] ದ್ಯೋತಪರ್ವ 257 ಅರಸಿಯರ ಮೈಗಾಹುಗಳ ಕಿಂ ಕರರು ಸಾವಿರವಿದಯಿ ಪಣ ನಿ ಮೃ ರಸನಲಿ ಹೇಪನಲು ನೀವೆಮಗೇನನೊಡ್ಡಿದಿರಿ | ಮರಳಿ ಬೆಸಗೊಳಬೇಡ ನಮ್ಮಲಿ ಬರಹವದು ಹಾಯ್ಕೆನಲು ಹರುಷದ ಹರಹಿನಲಿ ಬಟೆಕರಸ ಸುರಿಯ ಸಾಲ ಜೋಡಿಸಿದ | ೫ ಅರಸ ಸೋತೆಯಲಾ ಜಯೋದಯ ಮರಳಿತಿತ್ತಲು ಮನಕೆ ಭೀತಿಯ ಬೆವಿಕೆಯುಳ್ಳಡೆ ಬಿಟ್ಟು ಕಳೆ ಪೈಸರಕೆ ಸಮಯವಿದು | ಅರಸು ಪಂಥದ ವಾಸಿ ಮನಕು ರಿಸುವೊಡೆ ಪಣವೇನು ಹೇಷ್ಮೆ ಧರಣಿಪಾಲ ಯೇನುತ್ತ ರಿಂಗಣಗುಣಿದನಾಶಕುನಿ || ೬೦ ಎಲವೊ ಸೌಬಲ ಪಾಂಡುವಿನ ಮ ಕಳಾ ಕಣಾ ಚತುರಂಬುನಿಧಿಪರಿ ಲುಳಿತವಿಸ್ತರ ಕುರು ನರೇಂದ್ರರ ಸೀಮೆ ಸರಿಯಂತ || ನೆಲವಿದೆಮ್ಮದು ನೃಪರೊಳಗೆ ನಾ ವುಟಿಯೆ ಧರಣಿಪರಾರು ರಥಸಂ ಕುಳವನೊಡ್ಡಿದೆ ಹತ್ತುಸಾವಿರವೆಂದನಾಭೂಪ | 1 ಈರಥದೊಳಂಬತ್ತು ಸಾವಿರ 2 ವಾರುವಂಗಳ ಕಟವಾಪರಿ ವಾರವಿದೆಲಾ ರಸಣ ವೆಂದನು ಸುಬಲನಂದನಗೆ || ವೀರನಹೆಮ್ಮೆ ಧರಣಿಪತಿ ನೀ ಸಾರಿಗಳ ಬಿಡು ಸೆಟೆಯ ಬಿಗಿದು ದು ಹಾರದಲಿ ನೀ ಸೋತೆ ಹೋಗೆಂದೊದಗಿದನು ಶಕುನಿ || ೬೦ 1 ನೊಡ್ಡುವೆನೊಂದು ಭಾರಿಗೆ ಹತ್ತು ಸಾವಿರ ಚ. 2 ವಾಲ್ವತ್ತು ಸಾವಿರ ಚ. BHARATA-Von. IV. + = - - - - - ಡಿ 33