ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


258 ಮಹಾಭಾರತ [ಸಭಾವರ್ಪ ಆವ ಕೌಳಿಕ ಮಂತ್ರಯಂತ್ರದ ಡಾವರದ ಡೊಳ್ಳಾಸವಿಕ್ಕಿದ ದೀವಸದ ಬೇಳವೆಯನೇನೆಂಬೆನು ಮಹೀಪತಿಯೆ | ಆವ ವಸ್ತುವನರಸನೊಡ್ಡಿದೆ ಡಾವ ವಹಿಲದಲನಿತ ಸೋಲಿಸಿ ಕೈವಳಸಿದನೊ ಬಲ್ಲನಾವವನೆಂದನಾಭೂಪ || ೬೩ | ಅರಸ ನಿಗಿದೆ ಹತ್ತು ಸಾವಿರ 1 ವರರಥವನಿನ್ನೇನು ಸಾಕಿ 2 ಸರಲಿ ನಿಲುವುದೊ ವಿತ್ತವುಂಟೇ ಮತ್ತೆ ಹೇಡೆನಲು || ಮರುಳ ಸೌಬಲ ಚಿತ್ರರಥನೀ ನರಗೆ ಕೊಟ್ಟನು ತೇಜೆಗಳ ಕೆ ತುರಿಯ ಒಣ ದ ಹತ್ತು ಸಾವಿರ ತುರಗವಿದೆ ಯೆಂದ | ೬೪ ಆಡಿದನು ನೃಪನಾಕ್ಷಣಕೆ ಹೊ ಗಾಡಿದನು ಖೇಚರರ ಖಾಡಾ ಖಾಡಿಯಲಿ ಜೋಡಿಸಿದ ಹಯವನು ಹತ್ತು ಸಾವಿರವ | ಹೂಡಿದನು ಸಾರಿಗಳ ಮರಳಿ ನಾಡುವೊಡೆ ಪಣವಾವುದ್ದೆ, ಮಾ ತಾಡು ಧರ್ಮಜ ಯೆನೆ ಮಹೀಪತಿ ಧನವ ಚಿಂತಿಸಿದ || ೬೫ ಅಗಣಿತದ ಧನವುಂಟು ಹಾಸು ಗಿಗಳ ಹಾಯಿಕು ಸೋತ ವಸ್ತುವ ತೆಗೆವೆನೀಗಳ ಶಕುನಿ ನೋಡಾ ತನ್ನ ಕೌಶಲವ | - - - - - 1 ಅರಸ ಕೆಳೆಖತ್ತುಸಾವಿರ ಖ 2 ವರತರ ರಥಕ್ತಿ ದುವುಕೆಳೆ, ಖ, --- -- - - - - - - - - - - -