ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


259 ಸಂಧಿ ೧೪] ದೂತಪರ್ವ ದುಗುಣ ಹಲಗೆಗೆ ಹತ್ತು ಮಡಿ ರೇ ಖೆಗೆ ಗಜಾತ್ರರಥನಿಕಾಯವಾ ಜೆಗಳು ಸಹಿತಿದೆ ಸಕಲಸೈನಿಕರೆಂದನಾಭೂಪ || ಆಯಿತಿದು ಪಣವಹುದಲೇ ನೃಪ ಹಾಯಿಕಾ ಹಾಸಂಗಿಗಳ ಸಾ ಹಾಯ ಕುರುಪತಿಗಿಲ್ಲಿ ಕೃಷ್ಣಾದಿಗಳು ನಿಮ್ಮವರು || ವಾಯು ಕೆಂದೆಗೆದರೆ ಸುಯೋಧನ ರಾಯನುಸಚಿತಪುಣ್ಯವಕಟಾ ದಾಯವೇ ಬಾರೆನುತ ಜಯಿದಬ ರಿಸಿದನು ಶಕುನಿ | ೮ ೬೭. ಬ &wr ಮತ್ತೆ ಹೇಲುವುದೇನು ಸೌಬಲ ಬಿತ್ತಿ ಬಳದನು ಭೂಪನವರಿಗೆ ತೆನ್ನೆ ಸರ್ವಸ್ಪಧನವನು ಸಕಲಸೈನಿಕರ | ಮತ್ತೆ ಪಣವೇನೆನಲು ಬತಿಕ ವತ್ತು ಸಾವಿರ ಕರಿಕಳಭವೆಂ ಬತ್ತು ಸಾವಿರತುರಗಶಿಶುಗಳನೊಡ್ಡಿ ದನು ಭೂಪ || ಅರಸ ಕೇಳ್ಯ ತುರಗಶಿಶುವಾ ಕರಿಕಳಭರಥಸೈನ್ಯ ಹಸ್ತಿನ ಪುರಿಗೆ ಬಂದುದು ತಮ್ಮ ಕೂಡೆ ವಿನೋದವಿಭವದಲಿ | ಕುರುಪತಿಯ ವಶವಾಯ್ತು ಬಟೆಕಿನ ಮಗುದುರೆ ಮರಿಯಾನೆಗಳನು ಬರಿಸಿ ಸಾರಿದು ಹೂಡಿದಾಗಳ ಸೂತನಾಥಪ | ರ್4 ಅಕಟ ಸಾಲದೆ ಜಜ ನಿಬಾ ಧಕವದೇತಕೆ ಶಿವ ಶಿವೆತ್ತಣ ಶಕುನಿ ಯೆತ್ತಣ ಭರತಕುಲದ ಮಹಾಮಹೇಶ್ವರರು |