ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೂತಪರ್ವ 263 ಹ ದಿ ನೈ: ದ ನೆ ಯ ಸ ೦ ಧಿ . ಸೂಕನ. ರಾಯಪಾಂಡವರರನಿ ಕಮಲದ ೪ಾಯತಾಕ್ಷೀಯ ಪರಿಭವವ ನೆಯ ಕಾಯ್ತು ಸಲಹಿತು ವೀರನಾರಾಯಣನ ಸಿರಿನಾಮ | ಕೇಳು ಜನಮೇಜಯ ಧರಿತ್ರೀ ಪಾಲ ವಿದುರನ ಮಾತು ಮುಗಿದು ಪಾಲನೆಚ್ಚರಿಸಿದನು ಕಣಸನ್ನೆಯಲಿ ಇಟಲನ | ಹೇಯ ಧರ್ಮಜ ಸೋತೆಲಾ ನಿ. ನ್ನಾಳುಕುದುರೆಯನಿನ್ನು ಸಾಕು ದ ಯಾಳ ಲಾ ದುರ್ಯೋಧನನು ಧನವಿಲ್ಲ ನಿನಗೆಂದ || ತೆಗೆವೆನೇ ಸಾರಿಗಳ ನಿನ್ನ ಯ ನಗೆಮೊಗದ ಸಿರಿ ನೀದು ಕರಿಯಾ ಯುಗುಳುತಿದೆ ನಿನ್ನನುಜರಿಂಗಿತರೊಪ್ರಪಾವಕನ | ಸೊಗಸು ಬೀಯದು ರಪಣವಿಲ್ಲದ ಬೆಗಡು ನೋಯದು ಕ್ಷಾತ್ರಧರ್ಮದ ತೆಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ || ೨ ಎಲವೋ ಸಬಲ ವಿತ್ತವೀಸರ ಲಚಿವುದೇ ನೀ ನಗುವವೋಲು ನಂ ಮೋಳಗು ಡಿಳವೆ ರಪಣವಿದೆಲಾ ಬಹಳ ಭಂಡಾರ !