ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


266 ಮಹಾಭಾರತ [ಸಭಾಪರ್ವ ಖಾಂತಿ ಬಂತುದೆ ವೇಡೆಗೆದತೆ ಮನದ ವಾಸಿಗಳ | ಪ್ರೀತಿಯುಂಟೇ ನಿಮಗೆ ಮತ್ತಿ ಮ್ಯೂತದಲಿ ಧನವಿಲ್ಲಲಾ ಗ ರ್ವಾತಿರೇಕವ ಬೀಟಗೊಂಡಿರೆ ಯೆಂದನಾಶಕುನಿ || ೧೧ | ಆಗ ಧರ್ಮರಾಯನ ಚಿಂತೆ, ಖಿನ್ನನಾದನು ರಾಜ್ಯಲಕ್ಷ್ಮಿಯ ಬೆನ್ನ ಕುಡನು ಕಳಚಿ ಹೊದ ನಿ ಜೋನ್ನತಿಯಲವನೀತನಿದ್ದನು ಮುಖದ ಮಹಿಮೆಯಲಿ || ಇನ್ನು ಪಣವೇನೋ ವಿರೋಧಿಗ ಇನ್ನ ಭಂಗಿಸಿ ನಗುವರಿನ್ನೇ 1 ಕನ್ನ ನಿಕ್ಕಿಯೆ 2 ದೂತವಿಜಯವ ಸಾಧಿಸುವೆನೆಂದ | ೧೦ ಬಳಿಕ ನಕುಲಾದಿಗಳನ್ನು ಪಣವಾಗಿಡುವಿಕೆ. ಎಲವೊ ಫಡ ಫಡ ಶಕುನಿ ಗರ್ವದ ತಳ ಮುಖಿನ್ನದೇ ನಿಮ್ಮ ದುರ್ಮತಿ ಗಳಿಗೆ ಹೂಡಿದ ದುರ್ಗವಿದೆ ನಮ್ಮಂತರಂಗದಲಿ | ಉಂದ ಧನವೇರುವುದು ಜೀವ ಸ್ಥಳವಿದೇ ಮೇಲಿಡುವೊಂದೇ ಹಲಿಗೆಗೊಡ್ಡಿದೆನೆನ್ನ ನಕುಲನನೆಂದನಾಭೂಪ || ವಾಸಿಗನುಜನನೊಡ್ಡಿದರೆ ನಮ್ಮ ಗೀಸರಲಿ ಭಯವೇನು ನೋಡುವೆ ವೈಸಲೇ ಹಾಸಂಗಿಗಳ ನೃಪ ಹಾಯ್ದು ಹಾಯ್ಕೆನುತ | ಆಶಕುನಿ ಪೂರ್ವಾರ್ಜಿತದ ಡೊ ೪ಾಸದಲಿ ಡಾವರಿಸೆ ಧರ್ಮವಿ ನಾಶಿ ನಕುಲನ ಗೆಲಿದು ಬೊಬ್ಬಿ ಬಿದವನಿಸಗೆ ನುಡಿದ | ೧೪ 2ನ್ನೆನ್ನ ನಿದಕ್ಕಿ, ಚ. ೧೩ - ~ - - - - - 1 ನುಡಿದರಿದಕಿ ಚ,