ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ ಸಂಧಿ ೧೫] ದೂತಪರ್ವ ಡ್ಯೂತಪರ್ವ 269 ರಾಜು ಹಾಯ್ದ ಹಿಮಾಂಶುಮಂಡಲದುಳಿದ ಕಳಯಂತೆ | ತೋಹಿನಲಿ ತುಟ್ಟಿಸಿದ ಮೃಗದವೊ ಊಹೆಯುಟಿದುದು ಯಂತ್ರಸೂತ್ರದ ಹೂಹೆ ಯಂತಿರೆ ಹಗೆಗೆ ತೆತ್ತನು ನೃಪತಿ ತನುಧನವ || ೦೩ ಜನಸ ಮಾರಿದೆ ಭೀಮಸೇನಾ ರ್ಜನರ ಸಹಿತೊಡಹುಟ್ಟಿದರ ನಿ ರ್ಧನಿಕನಾದೆ ಮತ್ತೆ ಬಿಡದೇ ತದುರ್ವ್ಯಸನ | ಎನಲು ಶಕುನಿಯ ಜದು ತಾನೇ ಧನವಲಾ ಸಾಕೊಂದುಹಲಗೆಯ ಲೆನಗೆ ಜಯವಿದೆ ದಾಯವೆಂದೊದದನು ನರನಾಥ | ಹೇಳಲೇನದನವರು ರಚಿಸಿದ ಬೇಳುವೆಯನಾಶಕುನಿಯೊಡ್ಡಿದ ಕಾಲುಕಣಿ ಯೋಳಾರು ಬೀರು ನೃಪತಿ ನಿಮಿಷದಲಿ | ಬೀಳುಕೊಟ್ಟನು ತನ್ನ ನಾಜನ ಜಾಲ ವಿದ್ದುದು ಬಿಗಿದ ಬೆಳಿಗಿನೊ ೪ಾಲಿಸುತ್ತಿರೆ ಜೀಯ ಧನವೇನೆಂದನಾಶಕುನಿ || ೦೫ ದೋಸದಿಯನ್ನು ಪಣವಾಗಿಡುವಿಕೆ. ಎಲವೊ ಸಾಬಲ ಸಾಕಿದೊಂದೇ ಹಲಗೆಯಲಿ ಸರ್ವಸ್ವವನು ತಾ ನಿಳುಹುವೆನು ನೀಲಾಲಕಿಯನೊಡ್ಡುವೆನು ಬ್ರೌಪದಿಯ || ಉಟಿದ ಧನವೆಮ್ಮವರಿಗೆ ನಿ ಶ ಲಿತವಿದು ಹೂಡೆನಲು ಹರುಷದ ಅಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ || ೨೬ ಆಡಿದನು ಯಮಸೂನು ಮಿಗೆ ಹೋ ಗಾಡಿದನು ಮನುಮಥನ ಖಾಡಾ