ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

272 ಮಹಾಭಾರತ [ಸಭಾಪರ್ವ ನ್ಯಾಯನೆಮ್ಮದು ಮುನ್ನ ಸೋತಿರಿ ಜೀಯ ನಿಮ್ಮೊಡಹುಟ್ಟಿದರು ಸಹಿ ತಾಯತಾಕ್ಷಿಯ ಬತಿಕ ಸೋತಿರಿ ಬಲುಹ ಮಾಡೆವೆಲೆ || ರಾಯನೊಲಿದುದ ಮಾಡಲಾವ ನ್ಯಾಯವರ್ತಿಗಳಲ್ಲಲೇ ಬೆಸ ಸಾ ಯುಧಿಷ್ಠಿರ ಯೆಂದು ಕೈಗಳ ಮುಗಿದನಾಶಕುನಿ || ೩೫ ಆಗ ವಿದುರನನ್ನು ಕುರಿತು ದುರ್ಯೋಧನನ ವಕ) ವಚನಗಳು, ವಿದುರ ಬಾರೆ ನಮ್ಮ ವಶ – ಪದಿಯ ಕರೆ ಬೆಸಗೊಂಬ ತೊತ್ತಿರ ಸದನದಿಚ್ಯೊ ರಾಣಿವಾಸದ ಮನೆಯಪೇಕ್ಷಿತವೊ | ಬೆದಅಬೇಡಿನ್ನ ಬುಜಮುಖಿಗಾ | ವುದು ಮನೋರಥವೇನು ಹದನಂ ಬುದ ಲತಾಂಗಿಯ ಕರೆಸಿ ಯೆಂದನು ಕೌರವರ ರಾಯ || ೩೬ ಆಗ ವಿದುರನು ದುರ್ಯೋಧನನ್ನು ಧಿಕ್ಕರಿಸಿ ಮಾತನಾಡಿದುದು. ಸಿಡಿಲ ಪಟ್ಟಣಗಟ್ಟಿ ಶಾಖವ | ಗೊಡುವರೇ ಹರನೇತ್ರವಿ ಇಡಬಳವ ಸುಡಬಗೆವರೆ ಮರುಳ ಮಹೀಪತಿಯೆ | ಹೆಡತಲೆಯ ತುಯಿಸುವರೆ ಹಾವಿನ ಹೆಡೆಯೊಳಕಟಾ ಪಾಂಡುಪುತ್ರರ ಮಡದಿ ತೊತ್ತಹಳ ಶಿವಾ ಯೆಂದುಲಿದನು ವಿದುರ | ೩೬ ಕಾಳಕೂಟದ ತೋಚಿಗಳಲಿ ಜಲ ಕೇಳಿಯೇ ಕಾಲಾಂತಕನ ದಂ ಪ್ರಾ ಳಿಯಲಿ ನವಿಲುಯ್ಯಲೆಯು ನೀವಾಡಲಾಮೆರಲ | ಕಾಲರುದ್ರನ ವಿಜಯನಾಟ್ಯದ ಕೇಳಿಕೆಗೆ ನೀವರ್ತಿಕಾಯ ಹೊಲದೈ ಶಿವ ಯೆನುತ ಕಂಬನಿದುಂಬಿದನು ವಿದುರ | V