ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭ ಸಂಧಿ ೧೫] ದೂತಪರ್ವ 275 275 ಬಂದರಲ್ಲಿಯದಲ್ಲಿಗಐಹಿಸ ಲಿಂದುಮುಖಿ ಕೇಳಿದಳು ಬರದೇ ಬೆಂದೊಡಾತನ ಹೊಗಿಸಿದರು ಹೊಕ್ಕನು ಸತೀಸಭೆಯ || ೪೬ ಹೊಳವ ಕಂಗಳ ಕಾಂತಿಗಳ ಥಳ ಥಳಿಪ ವದನ 1 ಪ್ರಭೆಯ ರತ್ನಾ ವಳಿಯ ಬಹುವಿಧರಗಳ ಲಾವಲಹರಿಗಳ | ಎಳನಗೆಯ ಸುಳಿಪಲ್ಲ ಮುಕ್ಕಾ ವಳಿಯ ನಖಕಾಂತಿಗಳ ಬೆಳಗಿನ ಬಳಗವೆನೆ ಬಾಲಿಕೆಯರಿರ್ದರು ಸತಿಯ ಬಳಸಿನಲಿ || ಗಿಳಿಯ ಮೆಲ್ಕು ಡಿಗಳ ವಿನೋದದಿ ಕೆಲರು ವೀಣಾರವದ ರಹಿಯಲಿ ಕೆಲರು ಸರಸಸುಸಂಗಸಂಗೀತದ ಸಮಾಧಿಯಲಿ | ಕೆಲರು ನೆತ್ತದಲಮಳಮುಕ್ತಾ ವಳಿಯ ಚೆನ್ನೆ ಯ ಚದುರೆಯರು ಕಂ ಗೊಳಿಸಿದರಬಲೆಯ ಮಣಿಮಂಚದ ಸುತ್ತುವಳಯದಲಿ || ೪v ಸಕಲಶ ಸ್ಪುರಿತವಿಮಳಾಂ ಬಿಕೆಯವೊಲೆ ವರಮಂತ್ರದೇವೀ ಪ್ರಕರಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ | ವಿಕಟರಶ್ಮಿನಿಬದ್ದ ರತ್ನ ಪ್ರಕರಮಧ್ಯದ ಕೌಸ್ತುಭದ ವೋಲೆ ಚಕಿತಬಾಲಮೃಗಾಕ್ಷಿ ಮೆಚಿದಳು ಯುವತಿಮಧ್ಯದೊಳು || ೪೯ ಸುತ್ತಲೆಸೆಯೆ ವಿಲಾಸಿನೀಜನ ಹತ್ತು ಸಾವಿರ ನಡುವೆ ಕಂಡನು , ಮತ್ಯಕಾಶಿನಿಯನು ಪತಿವ್ರತೆಯರ ಶಿರೋಮಣಿಯ | 1 ರದನ ಡ