ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

276 ಮಹಾಭಾರತ [ಸಭಾಪರ್ವ ಚುತ ಹತ್ತಿರೈತರಲಂವೆದನು , ನ್ನು ತಮಾಂಗಕೆ ಕರಯುಗವ ಚಾ ಮಾಡಿದನು ಪಾಂಚಾಲನಂದನೆಗೆ | ೫೦ ಅವನು ದೌಪದಿಯ ಬಳಿ ಬಂದು ವಿಜ್ಞಾಪಿಸಿದುದು ತಾಯೆ ಬಿನ್ನ ಹವಿಂದು ನಿಮ್ಮ ಯ ರಾಯ ಸೋತನು ಜಜಿನಲಿ ಕುರು ರಾಯ ಗೆಲಿದನು ಕೋಶವನು ಕರಿತುರಗರಥಸಹಿತ ! ನೋಯಲಾಗದು ಹಲವುಮಾತೇ ನಾಯುಧಿ೩ ರನ್ನ ಪತಿ ಸೋತನು ತಾಯೆ, ಭೀಮಾ 1 ಜನನಕುಲಸಹದೇವ ? ನೀವಸಹಿತ || ೫೧ ಅರಳಿದಂಬುಜವನಕೆ ಮಂಜಿನ ಸರಿಯು ಸುರಿವಂದದಲಿ ಸುಗಿಯ ಸಿರಿಯ ಹೊಸಬೆಳುದಿಂಗಳನು ಬಲುಮುಗಿಲು ಕವಿವಂತ | ಚರನ ಬಿನ್ನಹಕರಸಿ ಮೊದಲಾ ಗಿರೆ ಸಮಸ್ತಸಖೀಜನದ ಮುಖ ಸರಸಿರುಹ ಬಾಡಿದುದು ಮುಸುಕಿತು ಮನಮಯಜಲದ | ೫೦ ದೂತ ಹೇಪೈ ತಂದೆ ಜಜನ ಜಾತರಿಪು ವಾಡಿದನೆ ಸೋತನೆ ಕೈತವದ ಬಲೆಗಾಅರವದಿರು ಶಕುನಿಕರವರು | ದ್ವೀತದಲಿ ಮುನ್ನೆ ನನೊಡ್ಡಿಯ ಸೋತನನ್ನನು ಶಿವ ಶಿವಾ ನಿ. ರ್ಧೂತಕಿ ಪನರಸನೆಂದಳು ಗೌಪದೀದೇವಿ | ೫೩

  • ಸೋತಕ್ರಮವನ್ನು ವಿಚಾರಿಸಿದುದು, ತಾಗಿದುದಲಾ ನಾರದಾದ್ಯರ ನಾಗತವನರುಹಿದರು ಹಿಂದೆ ವಿ

1 ವಾಯುಜೆ, ಡ. 2 ದೇವಾದಿ, ಡ,