ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

277 ದ್ಯೋತಪರ್ವ ಸಂಧಿ ೧೫] ಯೋಗವಾಯ್ತಿ ಕೊಗಿಂದ್ರಪ್ರಸ್ಥಪುರವರದ | ಹೋಗಲಿದು ಮುನ್ನೇನನೊಡ್ಡಿಯೆ ನೀಗಿದನು ಗಡ ತನ್ನ ನಿಂತಿದ ರಾಗುಹೋಗೆಂತೆಂದು ನುಡಿದಳು ಪ್ರಾತಿಕಾಮಿಕಗೆ | ೫೪ ಮೊದಲಲರ್ಥವ ಹೆಸರುಗೊಂಡ ಡ್ಡಿದನು ಸೋತನು ಮಗುವೆ ಮಗುದೊ ಡ್ಡಿದನು ಹೇರಾಳದಲಿ ಧನವನು ಕರಿಘಟಾವಳಿಯು | ಕುದುರೆ ರಥ ನಿಮ್ಮಡಿಯ ಮೇಳದ ಸುದತಿಯರನೊಡ್ಡಿದನು ಸೋತನು ತುದಿಯಲನುಜರನೊಡ್ಡಿ ಸೋತನು ಗೇವಿ ಕೇಳೆಂದ || ೫ ಬತಿಕ ತನ್ನನು ಸೋತನಲ್ಲಿಂ ಬಂತಿಕ ನಿಮ್ಮಡಿಗಳಿಗೆ ಬಂದುದು ಖಳರು ಶಕುನಿಸುಯೋಧನರು ನೀವಾಗಳಂದಿರಲೆ | ಅಳುಕಬೇಡಿನ್ನೆನು ಭೂಪತಿ ತಿಲಕ ತನ್ನನು ಮುನ್ನ ಸೋತನು ಬಟಿಕಲೆನ್ನನು ಸೋತನೇ ಹೇಟಿಂಗಳಿಂದುಮುಖಿ || ೫೬ ಅಹುದು ತನ್ನ ನೆ ಮುನ್ನ ಸೋತನು ಮಹಿಳಗೊಡ್ಡಿದೆನೆಂದು ನಿನ್ನನು | ಮಹಿಪ ಸೋತನು ತಾಯೆ ಬಿಜಯಂಗೈಯ್ಯ ಬೇಹುದೆನೆ | ವಿಹಿತವಿದು ಮಾನುಷವೆ ದೈವದ ಕುಹಕವೆ ಸಲೆ ಮಗನೆ ತಾನೇ ಬಹೆನು ನೀ ಹೋಗೊಮ್ಮೆ ಹೇಳೀಮಾತನಾಸಭೆಗೆ || ೫೭ ಆಗ ದ್ ಪದಿಯು ಬರಲು ಒಪ್ಪದೇ ಹೋಗುವಿಕೆ, ಮುನ್ನ ತನ್ನನು ಸೋತ ಬಚಿಕಿನೊ ಳನ್ನ ಸೋತರೆ ಸಲುವುದೇ ಸಂ ಪನ್ನ ವಿಮಳಜ್ಞಾನರದೀಪ್ರಶ್ನೆಗುರವ |