ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


280 ಮಹಾಭಾರತ [ಸಭಾಪರ್ವ ಖುಲ್ಲರೈವರು ತಮ್ಮ ಸೋತರು ಬಲ್ಲವಿಕೆಯುಚಿತವನು ಮಳಿಯ ನಲ್ಲಿ ತೋಯಾ ಯೆನುತ ತಪ್ಪಿದನಹಹ ಸಿರಿಮುಡಿಗೆ || ೬೬ ಆಮಹೀಶಕ್ರತುವರದೊಳು ದ್ವಾ ವಮುನಿಜನರಚಿತಮಂತ್ರ ಸೋಮಪುಷ್ಯರಸೂತಪುಣ್ಯಜಲಾಭಿಷೇಚನದ ! ಶ್ರೀಮುಡಿಗೆ ಕೈಯಿಕ್ಕಿದನು ವರ ಕಾಮಿನೀನಿಕುರುಂಬ ವಕಟಕ ಟಾ ಮಹಾಸತಿ ಶಿವ ಶಿವಾ ಯೆಂದಂದೊದತಲ್ಲಲ್ಲಿ || ೬೭ ಕೆದರಿದವು ಸೊಸಕದ ಮುಗ ೪ುದುರಿದುದು ನೀಮಂತಮಣಿಗಳ ಹೊದಅ ಮುರಿದುದು ಕರ್ಣಪೂರದ ಮಕ್ಕಿಕಾವಳಿಯು 1 | ಸುದತಿಯರು ಗೋಚಿಡುತ ಬರೆ ಮೇ ವೃದನು ಪಾತಕಿ ಕಾಲೊಳಡ್ಡಬಿ ದುರು ಸಖೀಜನವೆಳದು ರೂಡಿಸಿ ಜುದು ಜೋಂಪಿಸಿದ || ೬v ಮಣಿದ ತನುವಿನ ವೇಗಗತಿಯಲಿ ಝಣಝಣಿತನೂಪುರದ ರವಕಂ ಕಣದ ಧ್ವನಿ ಕೇವಣದ ಹೊಂಗಿಲಗೆಜ್ಜೆಗಳ ರಭಸ | ಗಣಿಕೆಯರ ಕೆಳದಿಯರ ಹಾ ಹಾ ರಣಿತಕಿವು ನೆರವಾದುವಾಪ ಟ್ಟಣವ ತುಂಬಿತು ಶೋಕರಸವೇನೆಂಬೆನಯ್ಯ ತವ || ೬೯ ಹಡಪದವರಾನೀಗ.ರಿಯ ಕ ಡಿಯವರು ಮೇಳದ ವಿನೋದದ ನುಡಿ ನಗೆಯ ಸಖಿಯರು ಸಸಾಯಿತೆಯರಾದಾಸಿಯರು | 1 ರತ್ನ ದೋಲೆಗಳು, ಚ, ದಿ