ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ದೂತಪೂರ್ವ 281 ೭೦ ೭೦ – ಸದಿಯನ್ನು ಸಭೆಗೆ ಕರೆತಂದುದು, ಒಡನೆ ಬಂದರು ಕಂಬನಿಯು ಬಿಡು ಮುಡಿಯ ಹಾಚಾರವದ ರಭಸದ ನಡೆಯಲಖಿಳವಿಳಾಸಿನಿಯರು ಸಹಸ್ತಸಂಖ್ಯೆಯಲಿ || ನಗೆಮೊಗವನೊಮ್ಮೆ ಯು ಪಯೋಧರ ಯುಗವ ನೋಡುವ ಸಖ್ಯದಲಿ ಗ್ಲುಗಳಜಲಬಿಂದುಗಳ ಗಾಜಳಬಿಂದು ಸುರಿವಂತೆ | ಒಗುವ ಖಂಡಿತಸಾರಮುಕ್ಕಾ ಆಗಳು ಮೆದುವು ಮಾನಿನಿಯರು ಬೈಗದ ರೋದನರರವದೊಳ್ಯ ತಂದಳಿಂದುಮುಖಿ || ಬೆದಲಿಗಂಗಳ ಬಿಟ್ಟಮಂಡೆ ಯ 1 ಪುದಿದ ಹಾಹಾರವದ ತೊಡಕಿದ ಪದಯುಗದ ಮೇಲುದಿನ ಬೀದಿಯ ಧೂಳಿಧೂಸರದ | ವದನಕಮಲದ ಖಳನ ವಾಮಾಂ ಗದಲಿ ಬಾಗಿದ ತನುಲತೆಯು ವರ ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳೆಂದ | ಆಗ ದೌಪದಿಯ ಅವಸ್ಥೆಯನ್ನು ನೋಡಿ ಸಭೆಗೆ ಶೋಕ, ಅಹಹ ಪಾಂಡವರಾಯಪಟ್ಟದ | ಮಹಿಳಗಿದು ವಿಧಿಯೇ ಮಹಾಕ್ರತು ವಿಹಿತವಂತ್ರಜಲಾಭಿಷಿಕ್ಕಚಾಗ್ರೆಗಿದು ವಿಧಿಯೆ | ಮಿಹಿರಬಿಂಬವ ಕಾಣದಾಸ ಮಹಿಳಗಿದು ವಿಧಿಯೇ ವಿಧಾನ ಕುಹಕವೆ ಸಲೆ ಶಿವ ಶಿವಾ ಯೆಂದರು ಸಭಾಸದರು || 1 ವಂಕೆಯ, BHARATA-Vol. IV. ೩೦ ೭೦ ೬೩


36