ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


282 ಮಹಾಭಾರತ ಸಭಾಪರ್ವ ತುಳುಕಿದುವು ಕಂಬನಿಗಳಾಸಭೆ ಯೊಳಗೆ ದುಶ್ಯಾಸನಸುಯೋಧನ ಖಳಶಿರೋಮಣಶಕುನಿಕರ್ಣಜಯದ್ರಥಾದ್ಧರಿಗೆ | ತಳಿತುದದು ತಹರ್ಷ ಮುಖಮಂ ಡಂಕೆ ಸೀರೆಯನಿಕ್ಕಿ ನಯನೋ ಚಲಿತಜಲಧಾರೆಯಲಿ ನೆನೆದುದು ಸಭೆ ವಿಪಾದದಲಿ || ೭೪ ಬ ೧ ವ್ಯಾಕುಲವನಿತ ಕಾಂಬ ಕಣಗ ಳಕೆ ರಾಜಕುಮಾರಿಯಿಾಕೆಯ ಶೋಕರಸೇವನು ಕುಡಿವ ಕರ್ಣದೇವಿದೇಕೆಳಗೆ | ಏಕೆ ವಿಧಿ ನಿರ್ಮಿಸಿದನೋ ನಾ ವೇಕೆ ಸಮ್ಮಾಇರೋ ಶಿವಾ ಯೆಂ ದಾಕಾರರ ಬೈದುದಾಸಭೆಯೊಳು ಬುಧಸ್ತೋಮ | ೭೫ ವನಜಮುಖಿಯಕ್ಕೆ ಯನು ದುಶ್ಯಾ ಸನನ ದುರ್ನಿತಿಯನು ದುರ್ಯೋ ಧನನ ದುಶ್ಯ ನು ಕಂಡೀಭೀಮಫಲುಗುಣರು | ಮನದೊಳಗೆ ಕೌರವನ ಕರುಳನು ತಸಿರಕುತದಲಿ ಕುದಿಸಿದರು ನಿಜ ಜನಿತಕರ್ಮಕಮವ ನೆನೆವುದನಖಿದನಾಭೂಪ || ೩A ಬ

ಹುಬ್ಬಿನಲಿ ನಿಲಿಸಿದನು ಪವನಜ ನುಬವೆಯನರ್ಜನನ ವಿಕೃತಿಯು ನಿಬ್ಬರಾಳಾಪವನು ಧರ್ಮರಹಸ್ಯನಿಷ್ಠೆ ಯಲಿ | ಹಲ್ಲಿ ದುದು ಭೀಷ್ಟಂಗೆ ಶೋಕದ ಮಟ್ಟ ಗುರುಗೌತಮರು ವಿದುರನ ಖರ್ಬಖೇದಾಂಬುಧಿ ಯೋಳರು ಭೂಪ ಕೇಳಂದ | ಬ . ಬ ಬ ೬೭