ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


283 ಧ್ಯ ೦ಧಿ ೧೫] ದೂತಪರ್ವ 283 ಪಾಂಡವರ ಸೋಲನ್ನು ಅವರ ಮಕ್ಕಳು ಕೇಳಿದುದು. ಅರಸ ಕೇಳ್ಳ ಕೂಡೆ ಹಸ್ತಿನ ಪುರದೊಳಾಯ್ತಾ ವಾರ್ತೆ ಬಲಿಕಾ ಪುರದ ಬಹಿರುದ್ಯಾನವೀಧಿಗಳೊಳಗೆ ಹರಹಿನಲಿ || ಅರಸಿಯರು ಸಾಭದ್ರನವರೆ ವರು ಕುಮಾರರು ಮಂತ್ರಿಗಳು ಮು ಖರು ಸಸಾಯ್ತರು ಕೇಳಿದರು ಪಾಂಡವರಾಜರವ || ೭v ಆಗ ಅವರು ಯುದ್ಧಕ್ಕಾಗಿ ಸಿದ್ಧರಾಗುವಿಕೆ, ಬಂದರಿದಿರೋಳು ಕೌರವರ ಕಡೆ ನಂದನರ ಕಡೆಯಾವುದೆನೆ ಸಾ ವಂದದಲಿ ಹೊಯ್ದಾಡಿ ಹಿಡಿವವು ಸುರರ ಸೂಳಯರ ! ಇಂದು ನೋಡುವೆವೆಂದು 1 ಸೇನಾ ವೃಂದಸಡಿನಲಿ ಕಾಳಗ ಕೆಂದು ಮೋಹರವಾಗಿ ನಿಂದುದು ಪುರದ ಬಾಹೆಯಲಿ || ೬೯ ಆಗ ಧರ್ಮರಾಯನ ಸಮಾಧಾನ ಕೇಳಿದನು ಧರ್ಮಜನು ತನ್ನ ಯ ಪಾಳಯದ ಗಜಬಜವ ನಿಲ್ಲಿಸ ಹೇಳಿ ಕಳುಹಿದನಾಗ ಯೌವ್ವನನಾತನಿದಿರೈದಿ | ಕಾಲತನಯನ ಸತ್ಯವನು ನೀನೆ ಪಾಲಿಸುವೊಡೀಚಾತುರಂಗದ ಮೇಳನವು ಬೇಡೆಂದು ಮಾಣಿಸಿ ಮರಳಿದನು ಮುನಿ || vo ದುರ್ಯೋಧನನ ಕೂರವಚನ ಇತ್ತಲಎಲೆಯ ವಿಧಿಯ ಕೇಳತಿ ಮತ್ತನೈ ಧೃತರಾಸುತನಾ ಮತ್ತಗಜಗಾಮಿನಿಯ ಬಿಡಿಸಿದನವನ ಕೈಯೀಂದ |

  • 1 ಎಂದು ತಮ್ಮೊಳು ನೆರೆದು, ಚ,

- - -

2 = - - - -