ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

286 ಮಹಾಭಾರತ [ಸಭಾಪರ್ವ ಹಟವಿಗಳುಕದೆ ವೈರಿವರ್ಗದ ಕಳಕಳಕೆ ಕೈಗೊಡದೆ ನೃಪನಿ ರ್ಮಳದೊಳಿರ್ದೊಡೆ ನಿಮಗೆ ಸದರವೆ ಯೆಂದನಾಭೀಷ್ಮ | vv ಆಗ ದುರ್ಯೋಧನನು ಭೀಷ್ಮಾದಿಗಳನ್ನು ಜರಿದುದು. ಸೋತ ಎಟಕಿವಳಮ್ಮ ವಶವ ಖ್ಯಾತಿಯಲಿ ನಾವೆ ನಡೆವರಲ್ಲ ಫಾತಿರೇಕವ ನುಡಿವಿರೇ ತಾವಂಜವುವೆ ನಿಮಗೆ | ಈತಳೋದರಿ ತೊತ್ತಿರಲಿ ಸಂ ಘಾತವಾಗಲಿ .ಸಾಕು ನಿಮ್ಮಯ ಮಾತೆನುತ ಕುರುರಾಯ ಜಾರಿದನು ಭೀಷ್ಮಗುರುಕ್ಷ ಪರ || ರ್V ಭೀಮನ ಕೋಪ ನೋಂದನಾಮಾತಿನಲಿ ಮಾರುತ ನಂದನನು ಸಹದೇವನನು ಕರೆ ದೆಂದನಗ್ನಿಯು ತಾ ಯುಧಿಷ್ಠಿರನ್ನಪನ ತೋಳುಗಳ | ಮಂದಿ ನೋಡಲು ಸುಡುವೆನೇನೇ ಪೆಂದು ಜಗದೊಡೆ ಹಿಡಿದು ಮಾದ್ರಿ ನಂದನನ ನಿಲಿಸಿದನು ಫಲುಗುಣ ನುಡಿದನನಿಲಜನ | ಅರ್ಜ್ನನ ಸಮಾಧಾನ ಏನಿದೆನೈ ಭೀಮ ನಿಲು ಯವು ಸೂನು ಶಿವ ಶಿವ ಗುರುವಲಾ ನಮ ಗೀನಿತಂಬಿನಿಯಾದಿಯಾದ ಸಮಸ್ತವಸ್ತುಗಳು ! ಈನರೇಂದ್ರಗೆ ಸರಿಯೆ ಕುಂತೀ ಸೂನುವೇ ಪ್ರಾಣಾರ್ಥದಿಂದ ಸ ಮಾನನ್ನೆ ನಮಗೀತನೇ ಗತಿಯೆಂದನಾಪಾರ್ಥ || ೯೧ ೯೧