ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


289 289 ಸಂಧಿ ೧೫] ದೂತಪರ್ವ ಕರ್ಣನ ಅಧಿಕ್ಷೇಪವಾಕ್ಯ. * ಫಡ ವಿಕಾರವೆ ನಮ್ಮೊಡನೆ ಬಾ ಡಿಕತನವೇ ಕುರುಮಹೀಪತಿ ಯೊಡನೆ ಹುಟ್ಟಿದೆ ಯಾದ ಕಾರಣ ಬಿಟ್ಟೆನೀಸರಲಿ | ನುಡಿವೊಡೆಯು ಭೀಷ್ಮಾದಿಗಳು ನಿ ನ್ಯೂ ಡಬಡಿಸಲೆಂತಲಿವೆ ಧರ್ಮದ ಕಡಮೊದಲ ಕೈವಾರ ನಿನಗೇಕೆಂದನಾಕರ್ಣ || ಬ ೧೦೦ ೧೦೦

ಏಕಪತಿ ಬಹುಸತಿಯರೆಂಬುದು ಲೋಕಪದ್ಧತಿ ಯಾದುದದು ತಾ ನೇಕಸತಿ ಬಹುಪತಿಗಳಿದು ವೈದಿಕವಿರುದ್ದವಲೆ | ಲೌಕಿಕವವಹಿತದ ಧರ್ಮವ ನೀಕುಮಾರ್ಗಿಗಳಲ್ಲಿ ಕಂಡೆವು ನೀ ಕರುವಜದೊಳಗೆ ಜನಿಸೆ ವಿಕರ್ಣ ಹೋಗೆಂದ | ೧೦೧ ಅದಕ್ಕೆ ದುರ್ಯೋಧನನ ಅನುಮತಿ ಅಹುದು ಕರ್ಣನ ನುಡಿ ವಿಕರ್ಣನು ಬಹುವಚನಪಂಡಿತನು ಬಾಹಿರ ನಡುದೆಲೇ ಕುರುರಾಯವಂಶದೊಳುದಿಸಿ ಫಲವೇನು | ಅಹಿತಹಿತವಿಜ್ಞಾನವಿಲ್ಲದ ಸಹಜಬುದ್ದಿ ವಿಚಾರಶೂನ್ಯ 1 ನು ಗಹನನೇಕೆ ವಿಕರ್ಣಯೆಂದನು ನಗುತ ಕುರುರಾಯ || ೧೦೦ * ಈ ಗುರ್ತಿನ ಸದ್ಯಕ್ಕೆ ಪೂರ್ವಪದ್ಧವಾಗಿ, ಕ, ಪುಸ್ತಕದಲ್ಲಿ ಮಾತ್ರ ದೊರೆಯುವ ಒಂದು ಪದ್ಯ ಅಶುದ್ಧವಾದುದರಿಂದು ಬಹು ಪತಿ ಗಳಲ್ಲಿಲ್ಲದರಿಂದು ಬಿಡಲ್ಪಟ್ಟಿದೆ. 1 ಬೃಹದದರಕಿಂಕರರ ನುಡಿಯೇ ಕ ಚ BHARATA-Von. IV. 37