ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


290 ಮಹಾಭಾರತ (ಸಭಾಪರ್ವ ದುರ್ಯೋಧನನು ದುಶ್ಯಾಸನನನ್ನು ನಿಯಮಿಸುವಿಕೆ ಹಾರಪದಕಕಿರೀಟವಣಿಕೆ ಯರಕರ್ಣಾಭರಣವೆಂಬಿವು ಭಾರವಲ್ಲಾ ತೆಗೆಯ ಹೇಟ್ ದಾಕ್ಷಿಣ್ಯವೇನಿದಕೆ || ನಾರಿಗಿವಸ ಭರಣಪ್ಪ ಗಾಲ್ವೇಕಿ ವನು ತೆಗೆ ಕೈ ವಾರವಿನ್ನೇಕೆಂದು ದುಶ್ಯಾಸನಗೆ ನೃಪ ನುಡಿದ || ೧೦೩ ಧರ್ಮಾದಿಗಳು ತಮ್ಮ ಹಾರಾದಿಗಳನ್ನು ತೆಗೆಯುವಾಗ ದುಶ್ಯಾಸನನು ದೌಪದಿಯ ಸೆರಗನ್ನು ಹಿಡಿದುದು, ತೆಗೆದು ಬಿಸುಟರು ಹಾರಪದಕಾ ದಿಗಳ ನಿವರೈವರು ದುಕೂಲವ ನುಗಿದು ಹಾದರಿದ್ದರಾಗೊಂದೊಂದು ವಸ್ತ್ರ ದಲಿ | ಹೊಗೆಮೊಗದ ಕಿಡಗಣ ಕೆಮ್ಮಿ ಸೆಗಳ ಗುಜರಿನ ಜಂಜಕೇಶದ ಆ ವಿಗಡನದ್ದನು ಬಂದು ಹಿಡಿದನು ದ್ರಪದಿಯ ಸೆಜಿಗ || ೧೦೪ ಆಗ ಭೀಷ್ಮಾದಿಗಳ ಕೋಪ, ಮುಹಿದರು ಮಸುಡುಗಳ ವಿಗೆ ನೀ ರೊಚಿವ ಕಂಗಳಲಕಟಕಟ ನಿ ರವಿವೇಕನುಚಿತವಿದೇಕಪಕೀರ್ತಿ ಯೇಕೆನುತ | ಕಲಿಗಿದರು ಕಂದಿದರು ಮೊಮ್ಮಲ ಮೊಣಗಿದರು ಭೀಷ್ಮಾದಿಗಳು ಝು ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತಿಯು | ೧೦೫ ಆಗ ಬ್ರೌಪದಿಯು ಪತಿಗಳ ಕಡೆ ನೋಡಿದುದು, ಅಳುಕಿದನೆ ಸುಡಲವನ ಮೇಲುವ ಸೆಳದೊಡುನ್ನ ತಕುಚವ ನಳಿತೋ ೪ ೪ಲಿ ಮುಚಿ ದಳಿಬಲೆ ಬೆಚಿ ದಳವನ ನಿಪು ರಕೆ | M ೪ S