ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೫] ದ್ಯೋತಪರ್ವ 291 291 ಕಳವಳಿಸಿದಳು ಬೆರಳಿನಲಿ ಗೆ ಜಲವ ಮಿಡಿಯುತ ನೋಡಿ ತಿಲಕನನು ಭೀಮಾಜ ನರ.ವಾಲ್ಮೀಕುಮಾರಕರ ॥ ೧೦೬ ಆಗ ಸಭೆಯಲ್ಲಿದ್ದವರನ್ನು ಬಿಡಿಸಿರೆಂದು ದ್ವಿಪದಿಯು ಕೇಳಿದ ದು. ಮುಖಿದುದನಿಬರ ಮೊದ ಮಹಿಪನ ಕೊರಳ ಕೊಂಕಿನಲಿರ್ದರಾಸೋ ದರರು ಸಾರವನಲ್ಲಿ ಕಾಣದೆ ಭೀಗುರುಕೃಪರ | ತರಳ ನೋಡಿದಳಕಟ ಗಂಗಾ ವರಕುಮಾರಣಕ್ಕಪರಿರ ಸೆಟಿಗ ಬಿಡಿಸಿರೆ ತಂದೆಗಳಿರೆಂದೊಲಿದಳು ತರಳ || ೧೦೭ ಕರನೀದುಶ್ಯಾಸನನು ಗಾಂ ಧಾರಿ ಬಿಡಿಸಾ ತಾಯೆ ಸೊಸೆಯ ಲ್ಲಾರು ಹೇಪಣ ತಂಗಿ ಯಲ್ಲವೆ ಭಾನುಮತಿ ನಿನಗೆ || ಧೀರ ಸೈಂಧವನರಸಿ ರಾಜಕು ವಾಗಿ ನೀನಾದಿನಿಯಲಾ ಗಳ ಗೌರವದೊಳದ್ದು ವುದ ತೆಗಿಸೆಂದೊಲಿದಳು ತರಳ | Nov ಎಲೆ ವಿಳಾಸಿನಿಯರಿರ ಭೂಸನ ತಿಳುಹಿ‌ ತಾಯ ೪ರ ನೀವೆಂ ದೆಲೆ ಪಸಾಯಿತೆಯರಿರ ಸೋದರಿಯೆಂದು ಕೌರವನ | ತಿಳಹಿ ತಾ ಶರಣಾಗತರ ತಾ ನೊಲಿದು ಕಾವುದು ಧರ್ಮಕಕಟಾ ಕಲುದೃದಯರೆ ನೀವೆನುತ ಹಲುಬಿದಳು ತರಳಾ | ೧೦ ಧಾರುಣೀಪತಿಗಳರ ರಾಜಕು ಮಾರರಿರ ಮಂತ್ರಿಗಳಿರಾ ಪರಿ ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು |