ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

292 ಮಹಾಭಾರತ [ಸಭಾಪರ್ವ ನಾರಿಯೊಬ್ಬಳನಕಟ ಸಭೆಯಲಿ ಸೀರೆ ಯುಡಿಯುಚುವರೆ ಕೆಟ್ಟೆನು ಕಾರುಣಿಕರಿಲ್ಲಾ ಶಿವಾ ಯೆಂದೊಗಲಿದಳು ತರಳ || ೧೧೦ ಪತಿಗಳನ್ನು ಮಾರಿ ಧರ್ಮ್ಮ ಸಿ ತಿಯ ಕೊಂಡರು ಭೀಷ್ ಮೊದಲಾ ದತಿರಥರು ಪರಹಿತವ ಬಿಸುತಿಹರರ್ಥಭೀತಿಯಲಿ | ಸುತನ ಕಡು ಸಿರಿ ಸೊಗಸಲಾ ಭೂ ಪತಿಗೆ ಗಾಂಧಾರಿಗೆ ಯನಾಥೆಗೆ ಗತಿಯ ಕಾಣೆನು ಶಿವ ಶಿವಾ ಯೆಂದೊಅಲಿದಳು ತರಳ || ೧೦.೧ ಆಗ ಶ್ರೀಕೃಷ್ಣನನ್ನು ವರೆ ಹೊಕ್ಕೆದು ಮೈದೆಗೆದುವೀಪವಾಯುಗ ಳ್ಳದು ಬಟೆಕಿದಕರು ಮೊಲಗುವ ರೈದೆ ತನುವೊಂದುಟಿಯಲುಲೆವುವು ವಿಕ್ಕಮಹಿಮೆಗಳು | ಬೈದು ಫಲವೇನಿನ್ನು ನಿನ್ನ ಯ ಮೈದುನರ ಮರುಳಾಟಕೆನ್ನನು ಕಾಯ್ದು ಕೊಳ್ಳೆ ಕೃಷ್ಣ ಯೆಂದೊಲಿದಳು ತರಳಾಕ್ಷಿ ೧೧೦ ಕ ಖ ಸ್ತುತಿ ಅ ಇ ಸುಲಿವರೂರೊಳಗುಟ್ಟ ಸೀರೆಯ ನೆಲೆ ಮುರಾಂತಕ ರಕ್ಷಿಸೈ ಶಶಿ ಕಳಗೆ ಸದರವೆ ರಾಹು ರಚಿಸಿದ ತುಟಿಯ ತೋಟಯದು 1 | ಸೆಳವರಸುವನು ಖಳರು ಸೀರೆಯ ಸೆಳಯಲುಟಿವೆನೆ ಕೃಷ್ಣ ಕರುಣಾ ಜಲಧಿಯೇ ಕೈಗಾಯಬೇಕೆಂದೊಅಲಿದಳು ತರಳ || ೧೧೩ 1 ರಚಿಸಿದರವಿಯ ತೆರನಂತ ೩