ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


298 ಸಂಧಿ ೧೫) ದೂತಪರ್ವ 293 ಗತಿವಿಹೀನರಿಗಕಟ ನೀನೇ ಗತಿಯಿ ಗೋವಿಂದ ರಿಪುಬಾ ಧಿತರನಾಥರಿಗಬಲರಿಗೆ ನೀ ಪರಮಬಂಧುವಲ || ಸತಿಪಕುದ್ರಿಸಬಾಧೆಯಲಿ ಜೀ ವಿತವ ತೋಚಿವರು ಗರುವತನ ಹಿಂ ಗಿತು ಸುಯೋಧನಸಭೆಯೊಳೆಂದೊದಲಿದಳು ನಳಿನಾಕ್ಷಿ | ೧೧೪ ಕಾಯ್ದೆ ಹೈ ಕರುಣದಲಿ ದಿವಿಜರ ತಾಯ ಪರಿಭವವನು ಪಯೋಧಿಯ ಹಾಯಿದವರಾರಿಗಳ ಖಂಡಿಸಿ ತಲೆಯು ಚಂಡಾಡಿ | ಕಾಯಿದೆ ಜಾನಕಿಯನೆನ್ನನು ಕಾಯ ಬೇಹುದು ಹೆಣ ಹರಿಬಕೆ ನೋಯಬಲ್ಲರೆ ಕೆಲಒರೆಂದೊಅಲಿದಳು ಪಾಂಚಾಲಿ ॥ ೧೧೫ ವೇದವಧುಗಳ ಕಾಯ್ದೆ ಲಾ ತಮ ಬಾಧೆಯಲಿ ಖಳನಿಂದ ಧರಣಿವು ಹೋದ ಯಲಕ್ಕಾಡಿದವೆ ದಾಡೆಯಲಿ ದಾನವನ | ಕೋದು ಹಾಕೀಭೂತಧಾತ್ರಿಯ ಕಾದೆಲಾ ಕಾರುಣ್ಯಸಿಂಧುವೆ ಕಾದು ಕೊಳ್ಳೆ ಕಚ್ಚೆ ಯೆಂದೊಲಿದಳು ತರಳಾ || ೧೧೬ ರಕ್ಷಿಸಿದೆಯೋ ಗಿಣಿಗೆ ಬೆದರುವ ದಕಸುತೆಯನು ಕೊಪಶಿಖಿ ತಿಮಿ ನಿಪನ ನುಡಿಯನನುಕರಿಸಿ | ರಹಿಸಿದೆ ರೇಣುಕೆಯನೆನ್ನನು ಪೇಕ್ಷಿಸದಿರೆ ಕರುಣದಲಿ ಕಮ ಲಾಕ್ಷ ಬಿಡಿಸೈ ಸೆಲಿಗನೆಂದೊಡಲಿದಳಾ ಕಮಲಾಕ್ಷಿ || ೧೧೬