ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

294 ಮಹಾಭಾರತ [ಸಭಾಪರ್ವ ದೇವಕೀದೇವಿಯರ ಸೆಯನು ದೇವ ಆಸೆಯಲಿ ಬಿಡಿಸಿದ್ರೆ ಕರು ಪಾವಲಂಬದಿ ಕಳಚಿದ್ರೆ ಹದಿನಾಯಿಸುವಿರದ | ದೇವಕನ್ಯಾಬಂಧನವನಭಿ ಭಾವಕರ ಕೌರವರ ಭಂಗಿಸಿ ದೇವ ಬಿಡಿಸೈ ಸವಿಗನೆಂದೊಲಿದಳು ದ್ರುಪದಸುತೆ || ೧೧v ಶಿಶುವಧೆಗೆ ನೀವರಿಸಿದಸುರನ ಬಸು ಹೂಮಾಲೆಯನು ನೀ ತಲು ಬಿಸಿದೆಲಾ ನಖರಾಜಿಗಬಲನ ಕಾಯ್ದು ಕರುಣದಲಿ | ಶಿಶುವನಯ್ಯಂಗಿತ್ತು ಜಲಧಿಯ ಮುಸುಕನುಗಿದತಿ ಕರುಣೆಯೇ ಹೆಂ ಗಸಿನ ಹರಿಬಕೆ ಕೃಪೆಯ ಮಾಡೆಂದೊಲಿದಳು ತರಳ | ೧ರ್೧ ತುಣವ ನುಂಗಿದ ಫಣಿಯ ಗಂಟಲ ಮುಉದು ಕಾಯ್ದೆ ಗೋವುಗಳ ಗಿರಿ ಮರೆಯಲಿಂದನ ಮಾತಿಗಳುಕದೆ ಕಾಯ್ದೆ ಗೋಕುಲವ | ಮೆಲೆದೆಲಾ ಕೃಪೆಯಲಿ ಗಜೇಂದ್ರನ ಮುಖಿಯಲೀಯದೆ ಖಳನು ಸೋಂಕಿದ ಸೆಆಗ ಬಿಡಿಸೈ ಕೃ ಯೆಂದೊಲಿದಳು ತರಳಾಕಿ | ೧೦೦ M . ಒಡೆದೊಡೊಲಿದವರುಂಟೆ ಬೈದೊಡೆ ಪದವನಿತ್ತವರುಂಟೆ ಕರುಣಾ ಸ್ಪದರ ತಾ ಕೇಳ ಆಯೆನಾಕಮಲಾಸನಾದರಲಿ | ಪದವ ಸೋಂಕಿದ ಮೊಲಿಡಿಯನು ತಿ ದ್ವಿದೆ ಯೆಲಾ ಹೆಂಗಸಿನ ಹೇರಾ ಆದ ಕೃಪಾಳುವೆ ರಕ್ಷಿಸೆಂದೊಲಿದಳು ಮೃಗನಯನೆ || ೧೦೧