ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ದೂತಪರ್ವ 295 295 ಸೊಕ್ಕಿದಂತಕದೂತರನು ಸದೆ ದೊಕ್ಕಲಿಕ್ಕಿಯಜಾಮಿಳನ ಹಿಂ ದಿಕ್ಕಿ ಕೊಂಡೆಯ ದುರಾತ್ಮಕತ್ರಬಂಧುಗಳು | ಸೊಕ್ಕಿದರು ಕೌರವರು ಖಳರಿಗೆ ಸಿಕ್ಕಿದೆನು ನಿನಗಲ್ಲದಾರಿಗೆ ಕಕ್ಕುಲತೆ ಬಿಡುವೆನು ಮುಕುಂದ ಯೆನುಹಲುಬಿದಳು ||೧೦೦ © M M ಚರಭಜಕರ ಮಾನಹಾನಿಯು ಹರಿವಾರದ ಕಷ್ಟ ನಾಮ ಸ್ಮರಣೆ ಧನಿಕರಿಗುಂಟೆ ಘಲ್ಲಣೆ ಘೋರಪಾತಕದ | ಪರಮಭಕ್ತ ಕುಟುಂಬಕನು ನೀ ಕರುಣೆಯಲ್ಲದೊಡೀ ಕುಟುಂಬವ ಪೊರೆವರಾರೆ ಕೃಷ್ಣಯೆಂದೊಅಲಿದಳು ತರಳಾ ೧ ೧೦೩ ನಾಥರಿಲ್ಲದ ಶಿಶುಗಳಿಗೆ ನೀ ನಾಥ ಗೋವಿಂದ ಕೇಳೆ ಯಥಪತಿಗಳು ಬಿಸುಟೆ ಕರಿಣಿಗೆ ಕೃಪೆಯ ನೀ ಮಾಡೈ | ನಾಥರಿನಗಿಂದು ದೀನಾ ನಾಥಬಾಂಧವನೀ ನಲಾ ವರ ಮೈಥಿಲೀಪತಿ ಮನ್ನಿಸೆಂದೊಲಿದಳ ಮೃಗನಯನೆ | ೧೦೪ ಹೊಲಬುದಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದಂತಾದೆನ್ನೆ ಬಲು ಹಜಾವದಲಿ ತಾಯ ಬಿಸುಟ ಶಿಶು ತಾನಾದೆನ್ನ ಹರಿಯೆ | ಕೋಲುವುವೈ ಕಾಗೆಗಳಕಟ ಕೊ ಗಿಲೆಯ ಮಯನು ಕೃಷ್ಣ ಕರುಣಾ ಜಲಧಿಯೇ ಕೈಗಾಯಬೇಕೆಂದೊಲಿದಳು ತರಳ || ೧೦೫